ಬೆಂಗಳೂರು,ಡಿಸೆಂಬರ್,22,2020(www.justkannada.in) : ಸದೃಢ, ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಪ್ರಮುಖವಾಗಿದ್ದು, ಈ ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಗ್ರಾಪಂ ಚುನಾವಣೆ ಹಿನ್ನೆಲೆ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಅಂತ್ಯೋದಯ, ಗ್ರಾಮಸ್ವರಾಜ್ಯ ಬಿಜೆಪಿಯ ಗುರಿ. ಗ್ರಾಮಾಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ನಿರಂತರ ಕಾರ್ಯನಿರತವಾಗಿವೆ ಎಂದು ಹೇಳಿದ್ದಾರೆ.
ಸದೃಢ, ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಪ್ರಮುಖವಾಗಿದ್ದು, ಈ ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಎಂದು ಮತದಾರರಲ್ಲಿ ಕೋರುತ್ತೇನೆ ಎಂದು ತಿಳಿಸಿದ್ದಾರೆ.
English summary….
Role of GPs vital in building a strong and sustainable nation: CM BSY
Bengaluru, Dec. 22, 2020 (www.justkannada.in): Chief Minister B.S. Yedyurappa has appealed to the people of the state to vote for candidates who are supported by BJP, for building a strong and sustainable nation.
The CM, in his tweet, has mentioned that Antyodaya and Gram Swaraj are BJP’s aim. The State and Central Governments have vowed for rural development. The role of gram panchayats is vital in building a strong and sustainable nation and hence he has asked the people to vote for BJP.
Keywords: Chief Minister B.S. Yedyurappa/ Gram Panchayat elections/ BJP
key words : A -trong-empowered-nation-Grapham’s-role-production-CM B.S.Yeddyurappa