ಬಿಜೆಪಿಯ 24 ಶಾಸಕರಿಗೆ ಭರ್ಜರಿ ಗಿಫ್ಟ್: ನಿಗಮ-ಮಂಡಳಿ ಅಧ್ಯಕ್ಷರಾಗಿ ನೇಮಕ…

ಬೆಂಗಳೂರು,ಜು,27,2020(www.justkannada.in):  ಬಿಜೆಪಿ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲೇ ಬಿಜೆಪಿಯ 24 ಶಾಸಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಭರ್ಜರಿ ಗಿಫ್ಟ್ ನೀಡಿದ್ದಾರೆ.jk-logo-justkannada-logo

ಇಂದು ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಢಿದ ಬೆನ್ನಲ್ಲೆ ರಾಜ್ಯ ಬಿಜೆಪಿಯ 24 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ  ನೀಡುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ನೀಡಿದ್ದಾರೆ. ಸಚಿವಕಾಂಕ್ಷಿಗಳಾಗಿದ್ದ ಹಲವು ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ಹಂಚುವ ಮೂಲಕ ಸಮಾಧಾನಪಡಿಸಲು  ಸಿಎಂ ಬಿಎಸ್ ವೈ ಮುಂದಾಗಿದ್ದಾರೆ.bjp-24-mlas-appointment-chairman-corporation-cm-bs-yeddyurappa

24 ಶಾಸಕರಿಗೆ ನೀಡಲಾಗಿರುವ ನಿಗಮ – ಮಂಡಳಿ ಅಧ್ಯಕ್ಷ ಸ್ಥಾನದ ಪಟ್ಟಿ ಹೀಗಿದೆ ನೋಡಿ…

bjp-24-mlas-appointment-chairman-corporation-cm-bs-yeddyurappa

bjp-24-mlas-appointment-chairman-corporation-cm-bs-yeddyurappa

ಅರಗ ಜ್ಞಾನೇಂದ್ರ –ಕರ್ನಾಟಕ ಗೃಹ ಮಂಡಳಿ

ಎಂ.ಚಂದ್ರಪ್ಪ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ರಾಜು ಗೌಡ – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ

ಎಂ.ಪಿ.ಕುಮಾರಸ್ವಾಮಿ –ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಲಿಮಿಟೆಂಡ್

ಎ ಎಸ್ ಪಾಟೀಲ್ ನಡಹಳ್ಳಿ –ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ

ಶಿವನಗೌಡ ನಾಯಕ್ –ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಮೂಡಾಳ್ ವಿರೂಪಾಕ್ಷಪ್ಪ  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ

ಜಿ ಹೆಚ್ ತಿಪ್ಪಾರೆಡ್ಡಿ – ಡಿ.ದೇವರಾಜು ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

ಪ್ರೀತಮ್ ಜಿ ಗೌಡ – ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ

ರಾಜಕುಮಾರ್ ಪಾಟೀಲ್ ತೇಲ್ಕೂರ್ – ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರ್ಗಿ.

ಕಳಕಪ್ಪ ಗುರುಶಾಂತಪ್ಪ ಬಂಡಿ -ಕೆ ಎಸ್ ಎಸ್ ಐ ಡಿ ಸಿ

ಪರಣ್ಣ ಈಶ್ವರಪ್ಪ ಮುನವಳ್ಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ

ಸಿದ್ದು ಸವದಿ -ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ

ಹೆಚ್ ಹಾಲಪ್ಪ -ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್(MSIL)

ಅಪ್ಪುಗೌಡ – ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರ್ಗಿ

ಶಂಕರ್ ಪಾಟೀಲ್ ಮುನೇನಕೊಪ್ಪ – ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ

ಲಾಲಾಜಿ ಆರ್ ಮೆಂಡನ್ –ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಬಸವರಾಜ್ ದಡೇಸೂರು – ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ

ಡಾ.ಎಸ್.ಶಿವರಾಜ್ ಪಾಟೀಲ್ – ಕರ್ನಾಟಕ ರಾಜ್ಯ ಜೈವಿಕ ಇಂದಧ ಅಭಿವೃದ್ಧಿ ಮಂಡಳಿ

ಸಿಎಸ್ ನಿರಂಜನ್ ಕುಮಾರ್  -ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿಯಮಿತ.

ಹೆಚ್ ನಾಗೇಶ್ – ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಮಿತ

ಎಸ್ ವಿ ರಾಮಚಂದ್ರ – ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ

ಓಲೇಕಾರ ನೆಹರು ಚನ್ನಬಸಪ್ಪ –ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತಿ

ಐಹೊಳೆ ದುರ್ಯೋಧನ ಮಹಾಲಿಂಗಪ್ಪ– ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ

Key words: BJP- 24 MLAs- Appointment – Chairman – Corporation-CM –BS yeddyurappa