ಮೈಸೂರು,ಡಿಸೆಂಬರ್,18,2020(www.justkannada.in) : ಕೊರೊನಾ ಹಿನ್ನೆಲೆಯಲ್ಲಿ ಮೋಜು, ಮಸ್ತಿಗೆ ಕಡಿವಾಣ ಹಾಕಿರುವ ಅರಣ್ಯ ಇಲಾಕೆ. ಎರಡು ದಿನಗಳ ಕಾಲ ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಿದೆ.ಬಂಡೀಪುರ, ಬಿಆರ್ ಟಿ ಯಲ್ಲಿ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ವಾಸಿಗರು ಪ್ರತಿವರ್ಷ ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಸುತ್ತಿದ್ದರು. ಆದರೆ, ಈ ಬಾರಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಅರಣ್ಯ ಇಲಾಖೆ.
ಡಿಸೆಂಬರ್ 31 ಹಾಗೂ ಜನವರಿ 1 ರಂದು ಪ್ರವಾಸಿಗರ ವಾಸ್ತವ್ಯಕ್ಕೆ ನಿಷೇಧ. ಪ್ರತಿವರ್ಷದ ಕೊನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಪ್ರವಾಸಿಗರು. ಕೊರೊನಾ ಹಿನ್ನೆಲೆ ಅರಣ್ಯ ಇಲಾಖೆ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ.
ಹೊಸ ವರ್ಷಾಚರಣೆಗೆ ಪ್ರವಾಸಿಗರ ಬುಕ್ಕಿಂಗ್ ಗಳಿಂದ ಭರ್ತಿಯಾಗುತ್ತಿದ್ದ ಕಾಟೇಜ್ ಡಾರ್ಮೆಟರಿಗಳು. ಅರಣ್ಯ ಇಲಾಖೆ ಈ ಬಾರಿ ಎರಡು ದಿನಗಳ ಕಾಲ ಆನ್‌ಲೈನ್ ಮೂಲಕ ಬುಕ್ ಮಾಡಿರುವುದನ್ನು ಬ್ಲಾಕ್ ಮಾಡಿದ್ದು, ಎಂದಿನಂತೆ ಇರಲಿರುವ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ.
english summary….
Govt. imposes instructions on year end party
Mysuru, Dec. 18, 2020 (www.justkannada.in): The Forest Department has imposed restrictions on camps for two days during the year-end as a precautionary measure of the corona pandemic.
The department has restricted the celebration of parties at Bandipur and BRT, as many people come here to party and enjoy during the year-end. Accordingly, no one can stay or camp here on December 31 and January 1.
Keywords: Bandipur/ BRT/ restrictions/ New year
key words : Break-New Year’s-Fun-Masti-Bandipur-BRT