ಉಪಚುನಾವಣೆ: 11 ಗಂಟೆ ವೇಳೆಗೆ ಶೇ.10.49ರಷ್ಟು ಮತದಾನ: ಕ್ಷೇತ್ರವಾರು ಮತದಾನ ಪ್ರಮಾಣ ಇಲ್ಲಿದೆ ನೋಡಿ…

ಬೆಂಗಳೂರು,ಡಿ,5,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಹಲವು ರಾಜಕೀಯ ವ್ಯಕ್ತಿಗಳು ಸಹ ಈಗಾಗಲೇ ತಮ್ಮ ಮತದಾನ ಮಾಡಿದ್ದಾರೆ.

ಬೆಳಿಗ್ಗೆ 7 ರಿಂದ ಮತದಾನ  ಆರಂಭವಾಗಿದ್ದು ಬೆಳಿಗ್ಗೆ 11 ಗಂಟೆವರೆಗೆ ಶೇ.10.49ರಷ್ಟು ಮತದಾನ ಆಗಿದೆ.  ಕ್ಷೇತ್ರವಾರು ಮತದಾನ ಪ್ರಮಾಣದ ಪಟ್ಟಿ ಇಲ್ಲಿದೆ ನೋಡಿ….

 ಕೆ.ಆರ್. ಪೇಟೆ- ಶೇ.20.1

ಹುಣಸೂರು ಕ್ಷೇತ್ರ-19.12,

ಹೊಸಕೋಟೆ ಕ್ಷೇತ್ರ-ಶೇ.22.39

ಮಹಾಲಕ್ಷ್ಮೀ ಲೇಔಟ್-ಶೇ.15.71

ರಾಣೆಬೆನ್ನೂರು-ಶೇ. 19.08

ಯಲ್ಲಾಪುರ-ಶೇ. 23.87

ಗೋಕಾಕ್- 20.45

ಯಶವಂತಪುರ-ಶೇ.13.13

ವಿಜಯನಗರ -ಶೇ. 20.03

ಹಿರೇಕೆರೂರು-ಶೇ. 20.3

ಕಾಗವಾಡ -ಶೇ.21.34

ಚಿಕ್ಕಬಳ್ಳಾಪುರ -ಶೇ.15.14

ಅಥಣಿ- ಶೇ.23.10

ಶಿವಾಜಿನಗರ -ಶೇ.9.2

Key words: By-election – 15 assembly constituencies-voting-percentage