ದೇಶದಲ್ಲಿ ಸತತ 6ನೇ ದಿನವೂ 3 ಲಕ್ಷದ ಗಡಿ ದಾಟಿದ ಕೊರೋನ ಕೇಸ್…

ನವದೆಹಲಿ,ಏಪ್ರಿಲ್,27,2021(www.justkannada.in):  ದೇಶದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಸತತ 6ನೇ ದಿನವೂ ಕೊರೋನಾ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ.jk

ಕಳೆದ 24 ಗಂಟೆಗಳಲ್ಲಿ 3, 23,144  ಹೊಸ ಕರೋನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೊರೋನಾ ಸೋಂಕಿತರ ಪ್ರಮಾಣ 1,76,36,307ಕ್ಕೆ ಏರಿಕೆಯಾಗಿದೆ.   ಒಂದೇ ದಿನದಲ್ಲಿ ಕೊರೋನಾ ಮಹಾಮಾರಿಗೆ ದೇಶದಲ್ಲಿ 2771 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾದಿಂದ  ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,97,894. case - corona -crossing -3 lakh borders - 6th consecutive day - country

ಕೊರೋನಾದಿಂದ ಒಟ್ಟು ಗುಣಮುಖರಾದವರ ಸಂಖ್ಯೆ : 1,45,56,209. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ :28,82,204. ಒಟ್ಟು ವ್ಯಾಕ್ಸಿನೇಷನ್ ತೆಗೆದುಕೊಂಡರವರ ಸಂಖ್ಯೆ : 14,52,71,186 ಆಗಿದೆ.

ENGLISH SUMMARY….

Corona cases cross 3 lakh mark continuously for the sixth consecutive day
New Delhi, Apr. 27, 2021 (www.justkannada.in): The number of new Corona cases in the country crossed the 3 lakh mark in a single day yet again.
Cases of the corona have crossed the 3 lakh mark for the 6th consecutive day in India, with 3,23,144 new cases reported in the last 24 hours. With this, the total tally of Corona cases has increased to 1,76,36,307 and 2771 people lost their lives at the same time, increasing the total tally to 1,97,894. case - corona -crossing -3 lakh borders - 6th consecutive day - country
The total number of people who have recovered increased to 1,45,56,209 and there are 28,82,204 active cases. The total number of people who have been vaccinated is 14,52,71,186.
Keywords: Corona cases/ cross 3 lakh mark for the 6th day/

Key words:  case – corona -crossing -3 lakh borders – 6th consecutive day – country