ಚಾಮರಾಜನಗರ,ಜನವರಿ,24,2021(www.justkannada.in) : ಸಂಪುಟದಲ್ಲಿ ಒಕ್ಕಗಲಿಗರನ್ನು ಗಡೆಗಣಿಸಿಲ್ಲ. ಅವರಿಗೆ ದೊಡ್ಡ ಖಾತೆ ನೀಡಲಾಗಿದೆ. ಜಾತಿ ಆಧಾರದ ಮೇಲೆ ಖಾತೆ ಹಂಚಿಕೆ ಮಾಡಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರನ್ನು ಕಡೆಗಣಿಸಲಾಗಿದೆ ಎಂಬುದು ಗಾಳಿ ಸುದ್ದಿಯಾಗಿದೆ. ಒಕ್ಕಲಿಗ ಸಚಿವರ ಸಭೆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ವಿಶ್ವನಾಥ್ ಗೆ ಸಚಿವ ಸ್ಥಾನ ಕಾನೂನು ತೊಡಕುಯಾರಿಗೆ ಯಾರು ಲೀಡರ್ ಅಲ್ಲ. ಅವರಷ್ಟಕ್ಕೆ ಅವರೇ ಲೀಡರ್. ವಿಶ್ವನಾಥ್ ಮಂತ್ರಿ ಮಾಡಲು ಕಾನೂನು ತೊಡಕಿದೆ. ವಿಶ್ವನಾಥ್ ನಾಮನಿರ್ದೇಶನಗೊಂಡವರು. ಹೀಗಾಗಿ, ಸಚಿವ ಸ್ಥಾನಕ್ಕೆ ತೊಡಕಾಗಿದೆ. ವಿಶ್ವನಾಥ್ ಒಬ್ಬಂಟಿಯಲ್ಲ, ಅವರ ಜೊತೆಗೆ ನಾವಿದ್ದೇವೆ ಎಂದಿದ್ದಾರೆ.
key words : Caste-basis-Above-Account-Sharing-Not done-Minister-B.C.Patil