ಬೆಂಗಳೂರು,ಮಾರ್ಚ್,31,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯನ್ನ ಎಸ್ ಐಟಿ ವಿಚಾರಣೆ ನಡೆಸಿದ್ದು ಈ ಮಧ್ಯೆ ಎಸ್ ಐಟಿ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.
ಹೌದು, ಈ ಕುರಿತು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ವಕೀಲ ಜಗದೀಶ್, ಎಸ್ ಐಟಿಯಿಂದ ನಿರ್ಭಯ ಗೈಡ್ ಲೈನ್ ಉಲ್ಲಂಘನೆಯಾಗಿದೆ. ಯುವತಿಯ ವಿಡಿಯೋ ಚಿತ್ರೀಕರಿಸಿದ್ದೇ ಎಸ್ ಐಟಿ. ಯುವತಿಯ ವಿಡಿಯೋವನ್ನ ಮಾಧ್ಯಮಗಳಿಗೆ ನೀಡಿದ್ದಾರೆ. ಸೂರ್ಯಮುಕುಂದ್ ರಾಜ್ ಕರೆದಿದ್ದು ನಾನು. ಸೂರ್ಯಮುಕುಂದ್ ರಾಜ್ ರ ವಿಡಿಯೋವನ್ನೂ ಮಾಡಿದ್ದಾರೆ. ಈ ಕೇಸ್ ನಲ್ಲಿ ಎಸ್ ಐಟಿ ಮುಖವಾಡ ಬಯಲಾಗಿದೆ. ಎಸ್ ಐಟಿ ವಿರುದ್ಧ ಕೋರ್ಟ್ ಮೆಟ್ಟಿಲೇರುವೆ ಎಂದು ತಿಳಿಸಿದ್ದಾರೆ.
ENGLISH SUMMARY….
Advocate Jagadish informs he will appeal in the Court against SIT on violation of Nirbhaya guidelines
Bengaluru, Mar. 31, 2021 (www.justkannada.in): The Special Investigation Team (SIT) has been interrogating the victim concerning the Ramesh Jarkiholi sex CD case. In the meantime, advocate Jagadish representing the victim has informed that he would appeal in the court against SIT.
In a video which he has uploaded on social media, advocate Jagadish has alleged that the SIT has violated Nirbhaya guidelines. “SIT itself has video recorded the victim and has shared it with the media. I had called Suryamukund Raj, who has made the video. SIT’s mask has been exposed in this case. I will file a case in the court against SIT,” he said in the video.
Keywords: Suryamukund Raj/ Advocate Jagadish/ Former Minister Ramesh Jarkiholi sex CD case/ SIT/ court
Key words: CD case- Guide Line- Violation- SIT-court lawyer -Jagdish.