ಮಾಜಿ ಸಿಎಂ ಬಿಎಸ್ ವೈ  ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್,11,2021(www.justkannada.in):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚರಚೆ ನಡೆಸಿದರು.

ಕಾವೇರಿ ನಿವಾಸದಲ್ಲಿ ಬಿಎಸ್  ಯಡಿಯೂರಪ್ಪ ಅವರನ್ನ ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಡಿಸೆಂಬರ 13 ರಿಂದ ಅಧಿವೇಶನ ಪ್ರಾರಂಭವಾಗಲಿದೆ.

ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ಅಧಿವೇಶನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಕೋವಿಡ್ ಟೆಸ್ಟ್ ಗೆ 500 ರೂ ಶುಲ್ಕ ವಿಧಿಸಲಾಗುತ್ತದೆ.  ಬೇರೆ ರಾಜ್ಯಗಳಿಗೆ ಹೋಲಿಸಿರೇ ನಮ್ಮ ರಾಜ್ಯದಲ್ಲಿ ಶುಲ್ಕ ಕಡಿಮೆ ಇದೆ ಎಂದು ತಿಳಿಸಿದರು.

Key words: CM Basavaraja Bommai- met -former CM- Bs yeddyurappa

ENGLISH SUMMARY….

CM Basavaraj Bommai visits former CM BSY
Bengaluru, December 11, 2021 (www.justkannada.in): Chief Minister Basavaraj Bommai today visited former Chief Minister B.S. Yediyurappa and discussed.
CM Bommai who visited BSY at his ‘Kaveri’ residence is said to have discussed the Belagavi winter session with the former CM. The winter cabinet session will commence on December 13.
Speaking to the media persons Chief Minister Basavaraj Bommai informed that all preparations have been made to conduct the winter session. “A sum of Rs. 500 will be charged for the COVID test. Compared to other states the fee to conduct COVID test is better in our state,” he added.
Keywords: Chief Minister Basavaraj Bommai/ former CM BSY/ winter cabinet session