ಬಜೆಟ್ ನಲ್ಲಿ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಸಿಎಂ ಬಿಎಸ್ ವೈ..

ಬೆಂಗಳೂರು,ಮಾರ್ಚ್,8,2021(www.justkannada.in): ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ, 2 ಕೋಟಿ ರೂಪಾಯಿಗಳವರೆಗೆ ಮಹಿಳಾ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನದಂತೆ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. jk

ವಿದಾನಸಭೆಯಲ್ಲಿ 2021-2022ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ ಸಿಎಂ ಯಡಿಯೂರಪ್ಪ. ಎರಡೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಇದಾಗಿದೆ. ಕೋವಿಡ್ ನಿಂದಾಗಿ ಇಡೀ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಅತಿವೃಷ್ಠಿ, ಅನಾವೃಷ್ಠಿ ನಿರಂತರ ಸವಾಲಾಗಿದೆ. ಪಿಪಿಇ ಕಿಟ್ ಉತ್ಪಾದನೆಯಲ್ಲಿ ಹೆಚ್ಚಳ ಮಾಡಲಾಗಿದೆ. ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಫಲವಾಗಿದೆ. ಕೋವಿಡ್ ಸಂಕಷ್ಟ ದುಸ್ವಪ್ನವಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಎರಡು ಶಿಶಿಪಾಲನಾ ಕೇಂದ್ರಗಳ ಸ್ಥಾಪನೆ, ಕೋವಿಡ್ ಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಲಸಿಕೆ ಹಂಚಿಕೆಯಲ್ಲಿ ರಾಷ್ಟ್ರದ ಗಮನ ಸೆಳೆದಿದ್ದೇವೆ ಎಂದರು.

ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ. ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್ ವಿತರಿಸಲಾಗುವುದು ವನಿತಾ ಹೆಸರಿನಲ್ಲಿ ಮಹಿಳೆಯರಿಗೆ ಬಸ್ ಪಾಸ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

2 ಕೋಟಿ ರೂಪಾಯಿಗಳವರೆಗೆ ಮಹಿಳೆಯರಿಗೆ ಸಾಲ, ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧಾರ ಮಾಡಲಾಗಿದೆ.CM BS Yeddyurappa- gives-good news- women - budget.

ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ ಕಲ್ಪಸಲಾಗುತ್ತದೆ ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.

ENGLISH SUMMARY…

CM BSY gives good news for women in State Budget
Bengaluru, Mar. 08, 2021 (www.justkannda.in): Chief Minister B.S. Yedyurappa today presented the State Budget in which he announced job opportunities for 60,000 women and up to Rs.2 crore loans to women entrepreneurs. Thus the State Government has given a bumper offer to the women of the state on the occasion of International Women’s Day today.
Chief Minister B.S. Yedyurappa who presented the State Budget for the year 2021-2022 today in the Assembly mentioned it is a Rupees Two and a Half Lakh Crore budget. “The entire economy has been uprooted because of the COVID-19 Pandemic. Inflation and Deflation are the constant challenges. There has been an improvement in the production of PPE kits. The State Government has been successful in safeguarding the interests of the people despite COVID-19 Pandemic, which has become a nightmare. Two Creches have been established in District headquarters and free treatment is being given for COVID-19 Pandemic. Our State has attracted the nation in reaching out COVID vaccination to the people,” he added.CM BS Yeddyurappa- gives-good news- women - budget.
He also announced 10% reservation in APMC, distribution of bus passes at discounted rates for women in the name of VANITHA, disbursement of loans to women entrepreneurs at a 4% interest rate up to Rs. 2 crore.
Keywords: CM BSY/ State Budget/ COVID-19 Pandemic/ Bumper for women entrepreneurs/ loans

Key words: CM BS Yeddyurappa- gives-good news- women – budget.