ಮೈಸೂರು,ಡಿಸೆಂಬರ್,12,2020(www.justkannada.in) : ಕಾಂಗ್ರೆಸ್ ನವರು CAA ಜಾರಿಗೆ ತಂದಾಗ ದೇಶದ ಪೌರತ್ವವನ್ನು ಕಸಿದುಕೊಳ್ಳುತ್ತಾರೆ ಎಂದು ಸುಳ್ಳು ಹಬ್ಬಿಸಿದ್ದರು. ಇಂದಿಗೆ CAA ಜಾರಿಗೆ ಬಂದು 1 ವರ್ಷ ಓರ್ವ ಭಾರತೀಯ ಪ್ರಜೆಯೂ ಪೌರತ್ವ ಕಳೆದುಕೊಂಡಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ.ರೈತ ಮಸೂದೆಯಿಂದ ರೈತರು ಭೂಮಿ ಕಳೆದುಕೊಳ್ಳುತ್ತಾರೆ ಎಂದು ಹಬ್ಬಿಸುತ್ತಿದ್ದಾರೆ.
ಆದರೆ, ಯಾವ ರೈತರಿಗೂ ಇದು ತೊಂದರೆಯಾಗುವುದಿಲ್ಲ ಎಂದು ಟ್ವಿಟರ್ ನಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
key words : Congress-lied-about-CAA-enforcement-MLA S.A. Ramadas tweet