ಕೊರೋನಾ ಹಿನ್ನೆಲೆ: ಮೇ.15ರವರೆಗೆ ಮೈಸೂರು ವಿವಿ ಎಲ್ಲಾ ಅಧ್ಯಯನ ಚಟುವಟಿಕೆಗಳು ಸ್ಥಗಿತ…

ಮೈಸೂರು,ಏಫ್ರಿಲ್,23,2021(www.justkannaa.in): ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ. ಮೇ.15ರವರೆಗೆ ಮೈಸೂರು ವಿಶ್ವ ವಿದ್ಯಾನಿಲಯದ ಎಲ್ಲಾ ಅಧ್ಯಯನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.jk

ಮೇ 3ರ ನಂತರ ಆನ್ ಲೈನ್ ತರಗತಿಗೆ ಅವಕಾಶ ನೀಡಲಾಗಿದ್ದು,  ವಿದ್ಯಾರ್ಥಿನಿಲಯಗಳನ್ನು ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ರಜಾ ಅವಧಿ ಬಳಿಕ ವಿದ್ಯಾರ್ಥಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಆರ್ ಟಿಪಿಸಿಆರ್ ರಿಪೋರ್ಟ್‌ ಕಡ್ಡಾಯ ಮಾಡಿ ಮೈಸೂರು ವಿಶ್ವ ವಿದ್ಯಾನಿಲಯ ಸುತ್ತೋಲೆ ಹೊರಡಿಸಿದೆ.Corona-All study -activities -Mysore –university- 14th May

ENGLISH SUMMARY….

UoM’s all research activities stopped till May 15 due to COVID-19 Pandemic
Mysuru, Apr. 23, 2021 (www.justkannada.in): Due to the increasing number of Corona cases, the University of Mysore has stopped all its research activities till May 15.101st annual gatikotsava—Convocation- Degree –Certificates- Extension
However, online classes will be held after May 3. Instructions have been given to all the students to vacate the hostels. All the students should produce RTPCR negative reports compulsorily once they return after the vacation period, according to a circular issued by the University of Mysore.
Keywords: University of Mysore/ stops all research activities/ till May 15

Key words: Corona-All study -activities -Mysore –university- 14th May