ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪೋದು ಗ್ಯಾರಂಟಿ-ಸ್ಟಾರ್ ನಟರ ಫಿಲಂ ಪ್ರಮೋಷನ್ ಗೆ ಸಚಿವ ಸುಧಾಕರ್ ಬೇಸರ…

ಬೆಂಗಳೂರು,ಮಾರ್ಚ್,24,2021(www.justkannada.in):  ಸ್ಟಾರ್ ನಟರ ಫಿಲಂ ಪ್ರಮೋಷನ್ ನಿಂದ ಸಾವಿರಾರು ಜನರು ಸೇರುತ್ತಿದ್ದು ದಯವಿಟ್ಟು ನೀವು ಮಾಸ್ಕ್ ಹಾಕಿ, ನಿಮ್ಮ ಫ್ಯಾನ್ಸ್ ಗಳಿಗೂ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ ಎಂದು ಸ್ಟಾರ್ ನಟರಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.jk

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,  ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪುವ ಸಾಧ್ಯತೆ ಇದೆ. ಹಲವೆಡೆ ನಟರು ಫಿಲಂ ಪ್ರಚಾರ ಮಾಡುತ್ತಿದ್ದಾರೆ.  ಫಿಲಂ ಪ್ರಮೋಷನ್ ಗೆ ಸಾವಿರಾರು ಜನ ಸೇರುತ್ತಿದ್ದಾರೆ. ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಹೀಗಾಗಿ ನೀವು ಮಾಸ್ಕ್ ಹಾಕಿ, ನಿಮ್ಮ ಫ್ಯಾನ್ಸ್ ಗಳಿಗೂ ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು.Corona- Control – State-Minister -Sudhakar

ಹಾಗೆಯೇ ಮಠಾಧೀಶರು ಜಾತ್ರೆ, ಉತ್ಸವ, ಸಮಾರಂಭಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೇ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪೋದು ಗ್ಯಾರಂಟಿ  ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದರು.

ENGLISH SUMMARY….

“We will definitely lose control over Corona – Minister K. Sudhakar expresses dissatisfaction on star actors movie promotion
Bengaluru, Mar. 24, 2021 (www.justkannad.in): Health and Medical Education Minister Dr. K. Sudhakar today expressed his dissatisfaction over the huge gathering of people during star film actors promotion programs. He requested the film stars to compulsorily wear masks and also create awareness among their fans to follow guidelines.
Speaking about the above-mentioned issue today in Bengaluru Dr. K. Sudhakar mentioned that there are all possibilities that the state will lose its control over Corona in the coming days. “Many film stars are engaged in the promotion of their films, where thousands of people will gather without following any social distancing and other guidelines. Hence, I request the film stars to wear a mask and follow guidelines without fail and also create awareness among their fans about this,” he added.
He also requested the heads of various maths to prevent conducting jatra mahotsavs, fairs, etc, or else the State will come under danger zone.
Keywords: Minister Dr. K. Sudhakar/ Corona/ State will lose control/ Film stars/ film promotion

Key words: Corona- Control – State-Minister -Sudhakar