ಕೊರೋನಾ ತಡೆಗೆ ಅಗತ್ಯವಿದ್ರೆ ಲಾಕ್ ಡೌನ್ ಗಿಂತಲೂ ಕಠಿಣ ಕ್ರಮ- ವಿ.ಕೆ ಪೌಲ್…

 

ನವದೆಹಲಿ,ಮೇ,5,2021(www.justkannada.in): ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ  2ನೇ ಅಲೆ ತಡೆಗೆ ಅಗತ್ಯವಿದ್ರೆ ಲಾಕ್ ಡೌನ್ ಗಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ ಪೌಲ್ ತಿಳಿಸಿದ್ದಾರೆ.Corona- interruption - tougher action =than lockdown-VK Paul.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ವಿ.ಕೆ ಪೌಲ್, ಕೊರೋನಾ ಚೈನ್ ಲಿಕ್ ಕಟ್ ಮಾಡಲು ಈಗಾಗಲೇ ಕಠಿಣ ನಿಯಮಗಳ ಪಾಲನೆಗೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದರೇ ದೇಶದಲ್ಲಿ ಲಾಕ್ ಡೌನ್ ಗಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: Corona- interruption – tougher action =than lockdown-VK Paul.