ಆಟಗಾರರಿಗೆ ಕೊರೋನಾ ಹಿನ್ನೆಲೆ: ಐಪಿಎಲ್-2021 ರದ್ದು…

ನವದೆಹಲಿ,ಮೇ,4,2021(www.justkannada.in):  ಆಟಗಾರರಿಗೆ ಕೊರೋನಾ  ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ, 2021ರ ಐಪಿಎಲ್ ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ.

ಈ ಕುರಿತಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ, ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ಹಾಗೂ ಆಟಗಾರರಿಗೂ ಕೊರೋನಾ ಸೋಂಕು ತಗುಲುತ್ತಿರೋ ಹಿನ್ನಲೆಯಲ್ಲಿ ಐಪಿಎಲ್ 2021 ಪಂದ್ಯಾವಳಿಯನ್ನು ರದ್ದುಪಡಿಲಾಗಿದೆ ಎಂದು ತಿಳಿಸಿದ್ದಾರೆ.Corona –players-Cancel- IPL2021-BCCI

ಕೊಲ್ಕತ್ತಾ ನೈಟ್ ರೈಡರ್ಸ್‌ನ ಆಟಗಾರರಾದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಅಹಮದಾಬಾದ್‌ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಸೋಮವಾರದ ಪಂದ್ಯ ಮುಂದೂಡಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ENGLISH SUMMARY…

IPL 2021 cancelled as players test COVID positive
New Delhi, May 4, 2021 (www.justkannada.in): As a few players tested COVID positive the IPL 2021 tournament has been canceled.
According to Rajiv Shukla, Vice President, BCCI, the tournament has been canceled as the number of Corona cases in the country is constantly increasing. A few players have also tested positive for the COVID-19 Pandemic. Varun Chakravarthy, Andeep Warrier of Kolkatta Night Riders tested positive. As a result, the match between Kolkatta Nightriders and Royal Challengers, Bengaluru that was scheduled to be held on Monday was postponed, following which the decision to canceling the tournament has been announced.Corona –players-Cancel- IPL2021-BCCI
Keywords: IPL 2021 tournament cancelled/ players test COVID positive

Key words: Corona –players-Cancel- IPL2021-BCCI