ಕೊರೋನಾ ಟೆಸ್ಟ್ ರಿಪೋರ್ಟ್ ತಡವಾದ್ರೆ ಇನ್ಮುಂದೆ ದಂಡ- ಡಿಸಿಎಂ ಅಶ್ವಥ್ ನಾರಾಯಣ್ ಎಚ್ಚರಿಕೆ…

ಬೆಂಗಳೂರು,ಮೇ,10,2021(www.justkannada.in): ಕೊರೋನಾ ಟೆಸ್ಟ್ ರಿಪೋರ್ಟ್ ತಡವಾದರೆ ಇನ್ಮುಂದೆ ದಂಡ ವಿಧಿಸಲಾಗುತ್ತದೆ ಎಂದು ಟೆಸ್ಟಿಂಗ್ ಲ್ಯಾಬ್ ಗಳಿಗೆ  ಡಿಸಿಎಂ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಕೊರೋನಾ ಟೆಸ್ಟ್ ಮಾಡಿದ 24 ಗಂಟೆಯೊಳಗಡೆ ಕೊರೋನಾ ಟೆಸ್ಟ್ ರಿಪೋರ್ಟ್ ಕೊಡಬೇಕು. ಇಲ್ಲದಿದ್ದರೇ ಪ್ರತಿ ರಿಪೋರ್ಟ್ ಗೆ 150 ರೂ ನಂತೆ ಇನ್ಮುಂದೆ ದಂಡ ವಿಧಿಸಲಾಗುವುದು ಎಂದು ಟೆಸ್ಟ್ಂಗ್ ಲ್ಯಾಬ್ ಗಳಿಗೆ ತಿಳಿಸಿದರು.corona-test-report-late-fine-dcm-ashwath-narayan-warning

Key words: Corona- Test Report –late-fine-DCM- Ashwath Narayan -Warning.