ಬೆಂಗಳೂರು,ಏಪ್ರಿಲ್,14,2021(www.justkannada.in): ಲಾಕ್ ಡೌನ್ ಇಲ್ಲದೇ ಕೊರೋನಾ ನಿಯಂತ್ರಣ ಮಾಡುತ್ತೇವೆ. ಲಾಕ್ ಡೌನ್ ಕುರಿತು ಗಾಳಿಸುದ್ಧಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಲಾಕ್ ಡೌನ್ ವಿಚಾರದಲ್ಲಿ ಸರ್ಕಾರದ ಮುಂದೆ ಸ್ಪಷ್ಟತೆ ಇದೆ. ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮಾಡಲ್ಲ. ಗಾಳಿ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಲಾಕ್ ಡೌನ್ ಇಲ್ಲದೇ ಕೊರೋನಾ ನಿಯಂತ್ರಿಸುತ್ತೇವೆ. ನಿಯಮ ಪಾಲಿಸಿದರೇ ಕೊರೋನಾ ನಿಯಂತ್ರಿಸಬಹುದು. ಊಹಾಪೋಹಗಳಿಗೆ ಯಾರೂ ಕಿವಿಕೊಡಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
Controlling Corona without lockdown: Home Minister warns action against rumour mongers
Bengaluru, Apr. 14, 2021 (www.justkannada.in): “We will try to bring the COVID-19 Pandemic without imposing lockdown. Action will be taken against rumormongers who spread wrong news regarding lockdown,” opined Home Minister Basavaraj Bommai.
Speaking to the press persons today the Home Minister Basavaraj Bommai expressed his view that the State Government has a very clear view about the pandemic and whether or not the lockdown is required. “As of now, there is no need for lockdown. Action will be initiated against rumor-mongers,” he added.
Mentioning that if people follow all the guidelines strictly the pandemic could be controlled, he also called upon the people not to listen to rumors.
Keywords: Home Minister/ Basavaraj Bommai/ Lockdown/ State Government/ rumour mongers
Key words: Corona -control – no lock down-Home Minister -Basavaraja Bommai.