ಹುಬ್ಬಳ್ಳಿ,ಜನವರಿ,26,2022(www.justkannada.in): ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಒಂದೇ ಕಚೇರಿಯ 20 ಸಿಬ್ಬಂದಿ ಅಮಾನತುಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ವಿದ್ಯುತ್ ಸರಬರಾಜು ಕಚೇರಿಯಲ್ಲಿ 20 ಸಿಬ್ಬಂದಿಗಳನ್ನ ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಚಿಕ್ಕೋಡಿ ವಿಭಾಗದ ಐವರು ಎಇ ಇಬ್ಬರು ಅಕೌಂಟೆಂಟ್ 12 ಎಇಇಗಳನ್ನ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: corruption- 20 staff -suspension