ಬೆಂಗಳೂರು, ಜನವರಿ 28, 2021 (www.justkannada.in): ಶೀಘ್ರದಲ್ಲಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲೂ ಕೋವ್ಯಾಕ್ಸಿನ್, ಕೋವಿಶೀಲ್ಡ್ ಕೊರೊನಾ ಲಸಿಕೆಗಳು ಲಭ್ಯವಾಗಲಿವೆ.
ಹೌದು. ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಖರೀದಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮೋದನೆ ನೀಡಿದೆ.
ಹೀಗಾಗಿ ಶೀಘ್ರದಲ್ಲಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲೂ ಕೋವ್ಯಾಕ್ಸಿನ್, ಕೋವಿಶೀಲ್ಡ್ ಕೊರೊನಾ ಲಸಿಕೆಗಳು ಲಭ್ಯವಾಗಲಿವೆ.
ಜನ ಕೋವಿಡ್ ಲಸಿಕೆಗಾಗಿ ಸರಕಾರಿ ಆಸ್ಪತ್ರೆಗಳಿಗೆ ಎಡತಾಕುವುದು ತಪ್ಪಲಿದೆ. ಆದರೆ ಇದಕ್ಕೆ ನಿಗದಿತ ದರ ಪಾವತಿಸ ಮಾಡಬೇಕಾಗುತ್ತದೆ.
ENGLISH SUMMARY…
Covaxin, Covishield vaccination to be available in clinics soon: DCGI approves
Bengaluru, January 28, 2022 (www.justkannada.in): The COVID-19 vaccination Cowaxin and Covishield will be soon available in hospitals and clinics.
The Drugs Controller General of India (DCGI) has approved to provide the corona virus vaccine in all the hospitals and clinics soon.
This will help the people in struggling to get the vaccine by visiting government hospitals. However, you have to pay a certain amount to get the vaccine.
Keywords: COVID-19 Pandemic/ vaccine/ DGCI approval/ hospitals/ clinics