ನವದೆಹಲಿ,ಜನವರಿ,17,2022(www.justkannada.in): ಮಾರ್ಚ್ ನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎನ್.ಕೆ ಅರೋರಾ ತಿಳಿಸಿದರು.
ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಡಾ.ಎನ್.ಕೆ ಅರೋರಾ, 15ರಿಂದ 17 ವರ್ಷದ 3.3 ಕೋಟಿ ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ ಶೇ.45 ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. ಫೆಬ್ರವರಿ ತಿಂಗಳೊಳಗೆ ಎರಡನೇ ಡೋಸ್ ನೀಡಲಾಗುತ್ತದೆ.
7.4 ಕೋಟಿ ಯುವಜನತೆ ಇದ್ದಾರೆ. ಹೀಗಾಗಿ ಮಾರ್ಚ್ ನಿಂದ 12-14 ವರ್ಷದ ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದು ಡಾ. ಎನ್.ಕೆ ಅರೋರಾ ತಿಳಿಸಿದ್ದಾರೆ.
ENGLISH SUMMARY…
COVID vaccination for children between 12-14 years of age from March: Dr. N.K. Arora
New Delhi, January 17, 2022 (www.justkannada.in): The National Vaccination Technical Advisory Committee chief Dr. N.K. Arora, today informed that COVID vaccination will be available for children aged between 12 and 14 years, from March 2022.
Speaking in New Delhi today, Dr. N.K. Arora said that 3.3 crore children in the country aged between 15 and 17 years have been vaccinated, which comes to around 45% of children. All those children will also be administered the second dose within February, he informed.
There are 7.4 crore youth in the country. Hence, we will start administering the COVID vaccine to children between 12-14 years from March, he added.
Keywords: COVID vaccination/ 12-14 years/ from March
Key words: Covid Vaccine –12-14 Years- Children- March