ನಮ್ಮೊಳಗೆ ವಿರೋಧ ಸರಿ ಅಲ್ಲ: ಬಿಜೆಪಿ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಫೆಬ್ರವರಿ,21,2025 (www.justkannada.in):  ರಾಜ್ಯ ಕಾಂಗ್ರೆಸ್ ನಲ್ಲಿರುವ ಬಣ ಬಡಿದಾಟವನ್ನ ನಿಲ್ಲಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಚುನಾವಣೆ ಗೆಲ್ಲೋದು ಮುಖ್ಯ  ಅಲ್ಲ. ಚುನಾವಣೆ ಗೆದ್ದಾಗ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸರ್ಕಾರದಲ್ಲಿ ಗುಂಪುಗಳಿಲ್ಲದೆ ಕೆಲಸ ಮಾಡಬೇಕು. ನಮ್ಮೊಳಗೆ ವಿರೋಧ ಸರಿ  ಅಲ್ಲ. ಬಿಜೆಪಿ ವಿರುದ್ದ ಎಲ್ಲರೂ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

Key words: Opposition, fight, against, BJP, DCM,  DK Shivakumar