ಮೈಸೂರು,ಜೂನ್,17,2021(www.justkannada.in): ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ MEMU ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲ್ವೆ ಮೈಸೂರು ವಿಭಾಗ ಹಲವಾರು ರೈಲು ಸೇವೆಗಳನ್ನು ಪುನಃ ಆರಂಭಿಸಿದ್ದು, ಕೋವಿಡ್-19 ಗೆ ಸಂಬಂಧಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ. ಕೋವಿಡ್-19 ಗೆ ಸಂಬಂಧಿಸಿದ ಇತರ ಮುನ್ನೆಚ್ಚರಿಕೆಗಳನ್ನು ಸಹ ತಪ್ಪದೆ ಪಾಲಿಸಬೇಕೆಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಡಾ.ಮಂಜುನಾಥ್ ಕನಮಡಿ ಮನವಿ ಮಾಡಿದ್ದಾರೆ.
ಈ ರೈಲುಗಳು ಕೋವಿಡ್ ನ ಪೂರ್ವ ವೇಳಾಪಟ್ಟಿ ಮತ್ತು ನಿಲುಗಡೆಗಳೊಂದಿಗೆ ಕೆಳಗೆ ವಿವರಿಸಿರುವಂತೆ ಚಲಿಸುತ್ತವೆ.
ಕ್ರ. ಸಂ. | ರೈಲು ಗಾಡಿ ಸಂ. | ನಿಲ್ದಾಣದಿಂದ | ನಿಲ್ದಾಣದವರೆಗೆ | ನಿರ್ಗಮನ | ಆಗಮನ | ಸೇವೆಯ ದಿನಗಳು | |
01 | 06567
ರಾಜ್ಯರಾಣಿ ಎಕ್ಸ್ ಪ್ರೆಸ್ |
ಕೆ.ಎಸ್.ಆರ್. ಬೆಂಗಳೂರು | ಮೈಸೂರು | 10.35 | 13.20 | ಪ್ರತಿದಿನ | MEMU ಎಕ್ಸ್ ಪ್ರೆಸ್ |
02 | 06568
ರಾಜ್ಯರಾಣಿ ಎಕ್ಸ್ ಪ್ರೆಸ್ |
ಮೈಸೂರು | ಕೆ.ಎಸ್.ಆರ್. ಬೆಂಗಳೂರು | 14.40 | 17.10 | ಪ್ರತಿದಿನ | MEMU ಎಕ್ಸ್ ಪ್ರೆಸ್ |
03 | 06569
ಚಾಮುಂಡಿ ಎಕ್ಸ್ ಪ್ರೆಸ್ |
ಕೆ.ಎಸ್.ಆರ್. ಬೆಂಗಳೂರು | ಮೈಸೂರು | 18.25 | 21.05 | ಪ್ರತಿದಿನ | MEMU ಎಕ್ಸ್ ಪ್ರೆಸ್ |
04 | 06570
ಚಾಮುಂಡಿ ಎಕ್ಸ್ ಪ್ರೆಸ್ |
ಮೈಸೂರು | ಕೆ.ಎಸ್.ಆರ್. ಬೆಂಗಳೂರು | 07.00 | 09.30 | ಪ್ರತಿದಿನ | MEMU ಎಕ್ಸ್ ಪ್ರೆಸ್ |
05 | 06559 | ಕೆ.ಎಸ್.ಆರ್. ಬೆಂಗಳೂರು | ಮೈಸೂರು | 00.45 | 04.30 | ಪ್ರತಿದಿನ | MEMU ಎಕ್ಸ್ ಪ್ರೆಸ್ |
06 | 06560 | ಮೈಸೂರು | ಕೆ.ಎಸ್.ಆರ್. ಬೆಂಗಳೂರು | 21.30 | 00.15 | ಪ್ರತಿದಿನ | MEMU ಎಕ್ಸ್ ಪ್ರೆಸ್ |
07 | 06201
ಟಿಪ್ಪು ಎಕ್ಸ್ ಪ್ರೆಸ್ |
ಮೈಸೂರು | ಕೆ.ಎಸ್.ಆರ್. ಬೆಂಗಳೂರು | 11.30 | 14.00 | ಪ್ರತಿದಿನ | 18.06.2021 ರಿಂದ ಪುನರಾರಂಭ |
08 | 06202
ಟಿಪ್ಪು ಎಕ್ಸ್ ಪ್ರೆಸ್ |
ಕೆ.ಎಸ್.ಆರ್. ಬೆಂಗಳೂರು | ಮೈಸೂರು | 15.15 | 17.45 | ಪ್ರತಿದಿನ | 19.06.2021 ರಿಂದ ಪುನರಾರಂಭ |
09 | 06529
ಇಂಟರ್ ಸಿಟಿ |
ಕೆ.ಎಸ್.ಆರ್. ಬೆಂಗಳೂರು | ತಾಳಗುಪ್ಪ | 15.00 | 22.10 | ಪ್ರತಿದಿನ | 18.06.2021 ರಿಂದ ಪುನರಾರಂಭ |
10 | 06530
ಇಂಟರ್ ಸಿಟಿ |
ತಾಳಗುಪ್ಪ | ಕೆ.ಎಸ್.ಆರ್. ಬೆಂಗಳೂರು | 05.15 | 12.10 | ಪ್ರತಿದಿನ | 19.06.2021 ರಿಂದ ಪುನರಾರಂಭ |
11 | 02725
ಇಂಟರ್ ಸಿಟಿ |
ಕೆ.ಎಸ್.ಆರ್. ಬೆಂಗಳೂರು | ದಾರವಾಡ | 13.00 | 22.15 | ಪ್ರತಿದಿನ | 18.06.2021 ರಿಂದ ಪುನರಾರಂಭ |
12 | 02726
ಇಂಟರ್ ಸಿಟಿ |
ದಾರವಾಡ | ಕೆ.ಎಸ್.ಆರ್. ಬೆಂಗಳೂರು | 05.15 | 14.05 | ಪ್ರತಿದಿನ | 19.06.2021 ರಿಂದ ಪುನರಾರಂಭ
|
13 | 02089
ಜನ ಶತಾಬ್ಧಿ |
ಕೆ.ಎಸ್.ಆರ್. ಬೆಂಗಳೂರು | ಶಿವಮೊಗ್ಗ ಟೌನ್ | 17.15 | 21.55 | ಪ್ರತಿದಿನ | 18.06.2021 ರಿಂದ ಪುನರಾರಂಭ |
14 | 02090
ಜನ ಶತಾಬ್ಧಿ |
ಶಿವಮೊಗ್ಗ ಟೌನ್ | ಕೆ.ಎಸ್.ಆರ್. ಬೆಂಗಳೂರು | 05.15 | 09.50 | ಪ್ರತಿದಿನ | 19.06.2021 ರಿಂದ ಪುನರಾರಂಭ |
15 | 06316 | ಕೊಚ್ಚುವೆಳ್ಳಿ | ಮೈಸೂರು | 16.45 | 11.20 | ಪ್ರತಿದಿನ | 16.06.2021 ರಿಂದ ಪುನರಾರಂಭ |
16 | 06315 | ಮೈಸೂರು | ಕೊಚ್ಚುವೆಳ್ಳಿ | 12.50 | 09.20 | ಪ್ರತಿದಿನ | 17.06.2021 ರಿಂದ ಪುನರಾರಂಭ |
17 | 07307
ಬಸವ ಎಕ್ಸ್ ಪ್ರೆಸ್ |
ಮೈಸೂರು | ಬಾಗಲಕೋಟೆ | 13.30 | 11.10 | 20.06.2021 ರಿಂದ ಪುನರಾರಂಭ | |
18 | 07308
ಬಸವ ಎಕ್ಸ್ ಪ್ರೆಸ್ |
ಬಾಗಲಕೋಟೆ | ಮೈಸೂರು | 14.30 | 13.50 | 21.06.2021 ರಿಂದ ಪುನರಾರಂಭ |
Key words: Decision – move- additional –reserved- MEMU -trains – Mysore Division