ಏರ್ ಶೋ 2021 ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ: ಭಾರತೀಯ ಸೇನಾಶಕ್ತಿ ಅನಾವರಣ…

ಬೆಂಗಳೂರು,ಫೆಬ್ರವರಿ,3,2021(www.justkannada.in):  ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುತ್ತಿರುವ ಏರ್ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.jk

ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ- 2021 ಧ್ವಜ ಹೊತ್ತು ಎಲ್​ಯುಎಚ್ ಹೆಲಿಕಾಪ್ಟರ್​ಗಳು ಚಾಲನೆಗೊಂಡಿದ್ದು,  ಸ್ವದೇಶಿ ಜತೆಗೆ ವಿದೇಶಿ ವಿಮಾನಗಳ ಹಾರಾಟವೂ ಏರ್ ಶೋ ನಲ್ಲಿ ನಡೆಯಲಿವೆ.  ಇಂದಿನಿಂದ  ಲೋಹದ ಹಕ್ಕಿಗಳ ಕಲರವ, ಭಾರತೀಯ ಸೇನಾಶಕ್ತಿ ಅನಾವರಣಗೊಳ್ಳಲಿದೆ. ರಫೆಲ್ ಈ ಬಾರಿ ಏರ್ ಶೋನ ಪ್ರಮುಖ ಆಕರ್ಷಣೆಯಾಗಲಿದೆ.

defense-minister-rajanath-singh-air-show-2021-bangalore
ಕೃಪೆ- ineternet

ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. 16 ದೇಶಗಳ 63 ವಿಮಾನಗಳು ಹಾರಾಟ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ 3 ಸಾವಿರ ಜನರಿಗೆ ಏರ್ ಶೋ ವೀಕ್ಷಿಸಲು ಆಗಮಿಸಲು ಅವಕಾಶ ನೀಡಲಾಗಿದೆ.

ENGLISH SUMMARY…

Defence Minister Rajnath Singh inaugurates Air Show 2021: Indian Airforce strength unveils
Bengaluru, Feb. 3, 2021 (www.justkannada.in): Defence Minister Rajnath Singh inaugurated the three-day Air Show that is going on at the Yelahanka air base in Bengaluru.

defense-minister-rajanath-singh-air-show-2021-bangalore
ಕೃಪೆ- ineternet

The air show commenced with the LUH helicopters carrying the Indian Airforce and Aero India -2021 flag. Along with Indian, several foreign airplanes will also show its strength in this air show. Air display will be held twice a day. 42 planes will exhibit its strength. A total number of 63 planes including India and other countries will fly. Three thousand people are allowed to watch the air show each day.
Keywords: Air Show/ Defence Minister Rajnath Singh/ inauguration/ Bengaluru

Key words: Defense Minister Rajanath Singh- Air Show 2021-bangalore