ಸಿಂಘಗಡಿಯಲ್ಲಿ ಮತ್ತೆ ಉದ್ವಿಗ್ನ: ರೈತರ ಟೆಂಟ್ ಮೇಲೆ ಸ್ಥಳೀಯರಿಂದ ಕಲ್ಲು ತೂರಾಟ: ಪೊಲೀಸರಿಂದ ಲಾಠಿಚಾರ್ಜ್….

ನವದೆಹಲಿ,ಜನವರಿ,29,2021(www.justkannada.in):  ದೆಹಲಿಯ ಸಿಂಘುಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿನ ಸ್ಥಳೀಯರು ಪ್ರತಿಭಟನಾ ನಿರತ ರೈತರ ಟೆಂಟ್ ಗಳ ಮೇಲೆ ಕಲ್ಲು ತೂರಾಟ  ನಡೆಸಿದ್ದಾರೆ.jk

ಪ್ರತಿಭಟನಾನಿರತ ರೈತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಈ ಮಧ್ಯೆ ಟೆಂಟ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ರೈತರು ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ದಾರೆ. ಪೊಲೀಸರ ಮೇಲೂ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು ಹಲವು ಪೊಲೀಸರು ಗಾಯಗೊಂಡಿದ್ದಾರೆ.dehli-stone-throw-local-farmers-lathicharge-police

ರೈತರು ಕೇಂದ್ರ ಸರ್ಕಾರದ ಕೃಷಿ  ಕಾಯ್ದೆ ವಿರೋಧಿಸಿ  ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಮಸ್ಥಳೀಯರು ಎಂದು ಹೇಳಿಕೊಂಡು ಕೆಲವರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಜಾಗ ಖಾಲಿ ಮಾಡುವಂತೆ ಒತ್ತಾಯಿಸಿ  ಟೆಂಟ್ ಗಳನ್ನ ಕೆಡವಲು ಮುಂದಾದರು.

ENGLISH SUMMARY…

Tension again at Singhu border: Locals pelt stones on farmers tents, police lathicharge
New Delhi, Jan. 29, 2021 (www.justkannada.in): Tension has mounted again at the Singhu border in Delhi as locals pelt stones on the protesting farmers’ tents.
Local people pelted stones on the tents where farmers were protesting, expressing their ire, resulting in an altercation between the local people and the protestors. Police had to lathi-charge and use tear gas to disperse the mob. The locals even pelted stones on the police wounding several of them.dehli-stone-throw-local-farmers-lathicharge-police
Farmers are protesting against the farm laws of the Govt. of India. A few people claiming to be locals also started protesting against them, and demanded to vacate the place, and attempted to uproot the tents leading to the altercation, according to sources.
Keywords: Tension again in Singhu border/ Delhi/ farmers protest/ local people pelt stones on farmers tents

Key words: dehli-stone throw – local – farmers-Lathicharge -police.