“ಹಣಕಾಸು ಇಲಾಖೆ ಅನುಮತಿ ಕೊಟ್ಟರೆ 250 ಬೋಧಕ ಹುದ್ದೆಗಳ ಭರ್ತಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಏಪ್ರಿಲ್,07,2021(www.justkannada.in) : ಬೋಧಕರ ನೇಮಕಕ್ಕೆ ಸರ್ಕಾರ ಬಜೆಟ್ ನಲ್ಲಿ ಒಪ್ಪಿಗೆ ನೀಡಿಲ್ಲ. ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದ್ದು, ಈಗಾಗಲೇ  ಒಪ್ಪಿಗೆ ನೀಡಿದ್ದ ಹುದ್ದೆಗಳ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಯಿಂದ ಪತ್ರ ಬಂದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.Illegally,Sand,carrying,Truck,Seized,arrest,driver

ಶಿಕ್ಷಣ ಇಲಾಖೆ 250 ಮಂದಿ ಬೋಧಕರ ನೇಮಕಕ್ಕೆ ಅನುಮತಿ ನೀಡಿತ್ತು. ಆದರೆ, ಕೊರೊನಾದಿಂದ 250 ಹುದ್ದೆಗಳ ನೇಮಕ ತಡೆಹಿಡಿಯಲಾಗಿತ್ತು.  ಈ ಮಾಹಿತಿಯನ್ನು ಶಿಕ್ಷಣ ಇಲಾಖೆಯ ಮೂಲಕ ಹಣಕಾಸು ಇಲಾಖೆಗೆ ಒದಗಿಸಲಾಗುವುದು. ಎಸ್ಸಿ,ಎಸ್ಟಿ 77 ಹುದ್ದೆ, ಹೈದರ್ ಬಾದ್ ಕರ್ನಾಟಕ 55 ಹುದ್ದೆ, ಸಾಮಾನ್ಯ ವರ್ಗ 150 ಹುದ್ದೆಗಳಿಗೆ ಮನವಿ ಮಾಡಲಾಗುವುದು ಎಂದರು.

Department-Finance-Permission-given-250 Instructor-Filling-vacancies-Chancellor-Prof.G.Hemant Kumar

ಕಡಿಮೆ ಸಂಖ್ಯೆಯ ಬೋಧಕ ವರ್ಗದಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪರಿಶೀಲನೆ ಮಾಡುವಂತೆ ಮತ್ತು ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ENGLISH SUMMARY…

250 teachers will be recruited if Finance Dept. permits: UoM VC
Mysuru, Apr. 07, 2021 (www.justkannada.in): “The government has not given its approval in the budget to fill up the teaching vacancies. While the Board of Education has given its nod, we have received a letter from the Finance Department to provide all the details of the vacancies,” opined Prof. G. Hemanth Kumar, Vice-Chancellor, University of Mysore.
“The Board of Education had approved to recruit 250 teachers, which was withheld due to the Corona pandemic. This information will be provided to the Finance Department, through the Education Department. An appeal will be made to fill up 77 SC/ST posts, 55 posts for Hyderabad Karnataka, and 150 general vacancies. It is not possible to provide quality education with a small teaching team. We also will appeal to the government to check on this and fill up all necessary posts,” he added.Department-Finance-Permission-given-250 Instructor-Filling-vacancies-Chancellor-Prof.G.Hemant Kumar
Keywords: Prof. G. Hemanth Kumar/ Vice-Chancellor/ University of Mysore/ 250 teachers/ recruitment/ vacancies

key words : Department-Finance-Permission-given-250 Instructor-Filling-vacancies-Chancellor-Prof.G.Hemant Kumar