ಬೆಂಗಳೂರು, ಏ.20,2025; ಕರ್ನಾಟಕ ಮಾಜಿ ಡಿಜಿ ಐಜಿಪಿ ಓಂ ಪ್ರಕಾಶ್ ಕೊಲೆ. ಸ್ವತಃ ಅವರ ಮಡದಿಯೇ ಚಾಕು ಇರಿದು ಕೊಲೆ ಮಾಡಿರುವ ಶಂಕೆ.
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಘಟನೆ. ಕರ್ನಾಟಕದ ಕೇಡರ್ 1981ರ ಬ್ಯಾಚ್ ಐಪಿಎಸ್ ಅಧಿಕಾರಿ ಓಂ ಪ್ರಕಾಶ್, 2015ರಲ್ಲಿ ರಾಜ್ಯದ ಡಿಜಿ, ಐಜಿಪಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸ.
ಭಾನುವಾರ ಮಧ್ಯಾಹ್ನದ ವೇಳೆ ಓಂ ಪ್ರಕಾಶ್ ಅವರು ಮನೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದರು. ಪರಿಶೀಲನೆ ಮಾಡಿದಾಗ ಕೊಲೆಯಾಗಿರುವುದು ಬೆಳಕಿಗೆ. ಓಂ ಪ್ರಕಾಶ್ ಅವರನ್ನು ಸ್ವತಃ ಅವರ ಹೆಂಡತಿಯೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಮನೆಯ ಕೋಣೆಯಲ್ಲಿರುವ ಮಡದಿ ಪಲ್ಲವಿ ಹಾಗೂ ಪುತ್ರಿ. ಪೊಲೀಸರ ಆಗಮನದ ಬಳಿಕವೂ ಬಾಗಿಲು ತೆರೆಯಲು ಹಿಂದೇಟು.
2015 ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂಪ್ರಕಾಶ್, 1981 ಬ್ಯಾಚ್ ಐಪಿಎಸ್ ಅಧಿಕಾರಿ ಆಗಿರುವ ಓಂಪ್ರಕಾಶ್. ಮನೆಯಲ್ಲಿ ರಕ್ತ ಸಿಕ್ತವಾಗಿ ಬಿದ್ದಿರುವ ಮೃತ ದೇಹ, ಮನೆಯಲ್ಲಿ ಚಾಕು ವಶಕ್ಕೆ ಪಡೆದ ಪೊಲೀಸರು. ದೇಹದ ಮೂರು ಕಡೆ ಚಾಕುವಿನಿಂದ ಇರಿದು ಭೀಕರ ಹತ್ಯೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡು
key words: DG, IGP Omprakash, murdered, wife Pallavi, stabbed, karnataka police, bangalore, IPS
Retired DG, IGP Omprakash, was brutally murdered by his wife Pallavi, who stabbed him on three sides of his body with a knife..!
