ಮೈಸೂರು,ನವೆಂಬರ್,13,2020(www.justkannada.in): ಮೈಸೂರಿನ ರಾಮಸ್ವಾಮಿ ವೃತ್ತದ ಪ್ರೆಸ್ಟೀಜ್ ಶಾಪಿಂಗ್ ಆರ್ಕೇಡ್ ರ ನೆಲಮಳಿಗೆಯಲ್ಲಿರುವ ಷೂ ವರ್ಲ್ಡ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರಿಯಾಯಿತಿ ಮಾರಾಟ ಮೇಳವನ್ನ ಆಯೋಜಿಸಿದೆ.
ಮೈಸೂರಿನ ರಾಮಸ್ವಾಮಿ ಬಳಿಯ ಷೂ ವರ್ಲ್ಡ್ ನ ಜತೆಗೆ ನಗರದ ಶಿವರಾಂಪೇಟೆಯಲ್ಲಿರುವ ಷೂ ವರ್ಲ್ಡ್ ನಲ್ಲೂ ಸ್ತ್ರೀ ಮತ್ತು ಸ್ತ್ರೀ ಮತ್ತು ಪುರುಷರ ಗುಣಮಟ್ಟದ ಉತ್ತಮ ದರ್ಜೆಯ ಕಂಪನಿಯ ಚಪ್ಪಲಿ, ಷೂ ಮತ್ತು ಇತರೆ ಪಾದರಕ್ಷೆಗಳ ಮೇಲೆ ದೀಪಾವಳಿ ಹಬ್ಬದ ಪ್ರಯುಕ್ತ ಶೇ.50 ರ ವರೆಗೆ ರಿಯಾಯಿತಿ ಮಾರಾಟ ನಡೆಯುತ್ತಿದೆ.
ಸ್ಥಳೀಯ, ಭಾರತೀಯ ಮತ್ತು MNC ಬ್ರಾಂಡ್ ನ ಶೂಗಳು ಇಲ್ಲಿ ಲಭ್ಯವಿರಲಿವೆ. MRP ಗಿಂತಲೂ ಆಕರ್ಷಕ ಬೆಲೆಯಲ್ಲಿ ಷೂ ಗಳನ್ನು ಮಾರಲಾಗುತ್ತಿದೆ. ಗ್ರಾಹಕ ಸ್ನೇಹಿಯಾಗಿದ್ದು, ಶಾಲಾ ಕಾಲೇಜು, ಆಸ್ಪತ್ರೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಮವಸ್ತ್ರಕ್ಕೆ ತಕ್ಕಂಥ ಷೂಗಳು ಹಾಗೂ ಸ್ವಚ್ಛತಾ ಕಾರ್ಮಿಕರಿಗೂ ಫುಟ್ ವೇರ್ ಸಗುಟು ಸರಬರಾಜು ಮಾಡುತ್ತಾರೆ.
ಮೆಡಿಕಲ್ ಫುಟ್ ವೇರ್ಸ್: ವೈದ್ಯರು ಸಲಹೆ ನೀಡುವ ಹಾಗೂ ಆರೋಗ್ಯದ ಸಮಸ್ಯೆ ಇರುವವರು ಬಳಕೆ ಮಾಡುವ ಚಪ್ಪಲಿ ಮತ್ತು ಷೂ ಗಳು ಇಲ್ಲಿ ಮಾರಾಟಕ್ಕಿವೆ. MCP & Medifeet Ortho & Diabetes ಪಾದರಕ್ಷೆಗಳೂ ಸಹ ಲಭ್ಯವಿರುತ್ತದೆ. ಈ ರಿಯಾಯಿತಿ ಮಾರಾಟವು 30-11-2020 ರವರೆಗೆ ಇರುತ್ತದೆ ಎಂದು ವ್ಯವಸ್ಥಾಪಕ ಹೆಚ್.ಎ ರವಿಚಂದ್ರ ತಿಳಿಸಿದ್ದಾರೆ.
Key words: Diwali festival- Discussion-Fair – Shoe World- Mysore.