ಬೆಂಗಳೂರು,ಜನವರಿ,20,2021(www.justkannada.in) : ಡಿಕೆಶಿ, ಸಿದ್ದರಾಮಯ್ಯ ಕುರ್ಚಿಗಾಗಿ ಹೋರಾಟ ನಡೆಸುತ್ತಿದ್ದು, ರೈತರ ವಿರೋಧಿಗಳಾಗಿದ್ದಾರೆ. ದೇಶದ ಕಾನೂನು ಗೌರವಿಸುತ್ತಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಕುರಿತು ಆಕ್ರೋಶವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಹೋರಾಟವು ಸಂಪೂರ್ಣ ನಕಲಿಯಾಗಿದೆ.
ರಾಹುಲ್ ಗಾಂಧಿ ನೀರಿನಿಂದ ಹೊರಬಂದ ಮೀನಿನಂತೆ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
key words : DKeshi-Siddaramaiah-fight-chair-MLA M.P.Renuka Acharya