ಬೆಂಗಳೂರು,ಸೆಪ್ಟೆಂಬರ್,30,2020(www.justkannada.in) : ಡ್ರಗ್ಸ್ ಮಾಫಿಯಾವನ್ನು ಚುನಾವಣೆ ಗಿಮಿಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.ಬೆಂಗಳೂರು ಡ್ರಗ್ಸ್ ಮಾಫಿಯಾವನ್ನು ಇಲ್ಲಿಯವರೆಗೆ ಸಿನಿಮಾರಂಗ ತೋರಿಸಲಾಗಿತ್ತು. ಈಗ ರಾಜಕೀಯಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸರು ಇದನ್ನ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಉಪಚುನಾವಣೆಗೆ ಇದನ್ನ ಬಳಸಿಕೊಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.
key words : Drugs-Mafia-Election-Gimmick-MP D.K.Suresh-accused