ಚಾಮರಾಜನಗರ,ಮೇ,17,2021(www.justkannada.in): ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಎಲ್ಲಾ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಈ ನಡುವೆ ಕೊರೋನಾ ನಿಯಂತ್ರಣದ ಬಳಿಕ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೊರೋನಾ ನಿಯಂತ್ರಣ ಬಳಿಕ ಎಸ್.ಎಸ್ ಎಲ್ ಸಿ ಮತ್ತು ದ್ವಿತೀಯ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಮುಂಬೈನಗರದಲ್ಲೇ ಕೊರೋನಾ ಸೋಂಕು ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲೂ ಕೊರೋನಾ ಕಡಿಮೆಯಾಗುವುದಿಲ್ಲವೇ..? ಎಂದರು.
ಮೊದಲು ಕೋವಿಡ್ ನಿಯಂತ್ರಣದ ಬಗ್ಗೆ ಗಮನಹರಿಸೋಣ. ಕೋವಿಡ್ ನಿಯಂತ್ರಣದ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಮಾಡೋಣ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
when SSLC, 2nd PUC exams – Minister Suresh Kumar informedChamarajanagara, May 17, 2021 (www.justkannada.in): Primary and Secondary Education Minister Suresh Kumar today informed that the SSLC and 2nd PUC exams in the State will be held after the COVID-19 Pandemic comes under control.
Speaking at Hanur, in Chamarajanagara District today Minister Suresh Kumar informed that a discussion will be held about conducting SSLC and 2nd PUC exams once the current pandemic situation comes under control. “The pandemic has reduced in Mumbai, likewise will it not reduce in our state too…?” he said.
Replying to questions from the media persons he said let us all first concentrate on controlling the pandemic and later discuss and decide about conducting the exams.
Keywords: Education Minister/ Suresh Kumar/ SSLC/ 2nd PUC exams/ to be held after corona situation comes under control
Key words: Education Minister -Suresh Kumar -commented – SSLC – Second PU- Examination.