ಬೆಂಗಳೂರು,ಜನವರಿ,07,2021(www.justkannada.in) : ರಾಜ್ಯದ ವಿವಿಧ ಇಲಾಖೆಗಳ SDA/FDA ಹುದ್ದೆಗಳಿಗೆ 2017ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ ಈವರೆಗೆ ನೇಮಕಾತಿ ಆದೇಶ ನೀಡದೆ, ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಉದ್ಯೋಗಾಕಾಂಕ್ಷಿಗಳು ಕಳೆದೆರಡು ದಿನಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರ ಈ ಬಗ್ಗೆ ಗಮನ ಹರಿಸಿ, ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
key words : Elected-candidates-Recruitment-Order-Give-Former-CM Siddaramaiah-government-against …!