ಕೊಡಗು,ಡಿಸೆಂಬರ್ 3,2020(www.justkannada.in): ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆ ನೀಡುವ ಮೂಲಕ ಕೃಷಿ ಸಚಿವ ಬಿ.ಸಿ ಪಾಟೀಲ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿಯ ಪೊನ್ನಂಪೇಟೆಯಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ಈ ರೀತಿ ಹೇಳಿಕೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಹೆಂಡತಿ ಮಕ್ಕಳನ್ನ ನೋಡಿಕೊಳ್ಳದವರು ಹೇಡಿಗಳು. ಯಾವಾಗಲೂ ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದ್ದು ಈಸಬೇಕು. ಈಜಿ ಜಯಸಬೇಕು ಎಂದು ಹೇಳಿದ್ದಾರೆ.
ಕೃಷಿ ಮಾಡಿ ಉತ್ತಮ ಜೀವನ ನಡೆಸುವ ರೈತರಿದ್ದಾರೆ. ಆದರೆ ಏನೇ ಸಮಸ್ಯೆ ಇದ್ದರೂ ಇದ್ದು ಈಸಬೇಕು. ಈಜಿ ಜಯಸಬೇಕು. ರೈತರು ಹೇಡಿ ಕೆಲಸ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
english summary…
“Farmers who commit suicide are cowards” – Agriculture Minister gives controversial statement
Kodagu, Dec. 3, 2020 (www.justkannada.in): Agriculture Minister B.C. Patil has landed in controversy by saying that farmers who commit suicide are cowards.
Speaking at Ponnampet in Kodagu district he said that “Farmers who commit suicide are cowards who can’t look after their families. Only cowards will commit suicide. We should face problems and try to solve it.”
Keywords: Agriculture Minister/ B.C. Patil/ farmers/ suicide
Key words: Farmers – commit suicide – cowards-Agriculture Minister -BC Patil – controversial statement.