ಬೆಂಗಳೂರು, ಆ.28, 2021 : (www.justkannada.in news): ಇಂದು ನಡೆದ ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ( FFVK) ಚುನಾವಣೆಯಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರೊ.ಕೆ.ಎಸ್.ರಂಗಪ್ಪ ಅವರು ತಮ್ಮ ಪ್ರತಿಸ್ಪರ್ಧಿ ಡಾ.ಪ್ರಭುದೇವ ಅವರ ವಿರುದ್ಧ ಆಯ್ಕೆಗೊಂಡಿದ್ದಾರೆ.
ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿನ ಓಲ್ಡ್ ಲಾ ಕಾಲೇಜ್ ಸೆಂಟರ್ ಆವರಣದಲ್ಲಿ ಇಂದು ಚುನಾವಣೆ ನಡೆಯಿತು. ಬಳಿಕ ಮತ ಎಣಿಕೆ ಕಾರ್ಯ ನಡೆಯಿತು.
ವಿಜೇತರಾದವರ ವಿವರ ಹೀಗಿದೆ…
ಪ್ರೊ.ಕೆ.ಎಸ್.ರಂಗಪ್ಪ ( ಅಧ್ಯಕ್ಷ ), ಪ್ರೊ.ನಾರಾಯಣಗೌಡ (ಉಪಾಧ್ಯಕ್ಷ), ಪ್ರೊ.ಒ.ಅನಂತರಾಮಯ್ಯ (ಉಪಾಧ್ಯಕ್ಷ), ಪ್ರೊ.ಸುರೇಶ್ ಹೊನ್ನಪ್ಪಗೋಲ್ (ಕಾರ್ಯದರ್ಶಿ), ಪ್ರೊ.ಎಸ್.ಆರ್.ನಿರಂಜನ (ಜಂಟಿ ಕಾರ್ಯದರ್ಶಿ), ಪ್ರೊ.ಇ.ಟಿ.ಪುಟ್ಟಯ್ಯ (ಖಜಾಂಜಿ).
ಕಾರ್ಯಕಾರಿ ಸಮಿತಿ ಸದಸ್ಯರು :
ಪ್ರೊ.ಡಿ.ಶಿವಲಿಂಗಯ್ಯ, ಪ್ರೊ. ಎ.ಎಚ್.ರಾಜಾಸಾಬ್, ಪ್ರೊ. ಎಸ್.ಬಿ.ಹೊಸಮನಿ, ಪ್ರೊ,ಸಂಗಮೇಶ್ವರ್, ಪ್ರೊ.ಸರ್ವಮಂಗಳ ಶಂಕರ್, ಪ್ರೊ.ಮಲ್ಲಿಕಾಗಂಟಿ, ಪ್ರೊ.ಪದ್ಮಶೇಖರ್, ಪ್ರೊ.ಶೀಲಾವಂತರ್, ಪ್ರೊ.ಮಹೇಶಪ್ಪ.
List of Newly Elected Office bearer’s of FFVK
Prof. Rangappa –President , .Prof. K. Narayana Gowda -Vice President, Prof. O Anantharamaiah – Vice President, .Prof. Suresh Honnappagol- Secretary,.Prof. S R Niranjana -Jt.Secretary, Prof. ET Puttaiah– Treasurer.
EC Members
Prof. D. Shivalingaiah, .A H Rajasab, S B Hosamani,.Prof.Sangameswar, Prof.Sarvamangala Shanker .Prof. Mallikaganti,.Prof. Padmashekar.
key words : FFVK-president-rangappa-bangalore-vice.chancellor