18ನೇ ಲೋಕಸಭೆ ಮೊದಲ ಅಧಿವೇಶನ ಶುರು: ಸಂಸದರಾಗಿ ಪ್ರಧಾನಿ ಮೋದಿ ಪ್ರಮಾನ ವಚನ ಸ್ವೀಕಾರ

ನವದೆಹಲಿ,ಜೂನ್,24,2024 (www.justkannada.in):  19ನೇ ಲೋಕಸಭೆ ಮೊದಲ ಅಧಿವೇಶನ ಪ್ರಾರಂಭವಾಗಿದ್ದು, ಲೋಕಸಭಾ ಸದ್ಯಸರಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು.

18 ನೇ ಲೋಕಸಭೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೊಸದಾಗಿ ಆಯ್ಕೆಯಾದ ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ.  ವಾರಣಾಸಿ ಕ್ಷೇತ್ರದ ಸಂಸದರಾಗಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡಿದರು.  ಹಂಗಾಮಿ ಸ್ಪೀಕರ್  ಬಿ.ಮಹತಾಬ್ ಅವರು ಪ್ರಮಾಣ ವಚನ ಬೋಧಿಸಿದರು.

ಲಖನೌ ಕ್ಷೇತ್ರದ ಸಂಸದರಾಗಿ ರಾಜನಾಥ್ ಸಿಂಗ್ ನಾಗ್ಪರು ಸಂಸದರಾಗಿ ನಿತಿನ್ ಗಡ್ಕರಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

Key words: first session, 18th, LokSabha, PM Modi, oath, MP