ಹುಬ್ಬಳ್ಳಿ,ಆಗಸ್ಟ್, 23,2021(www.justkannada.in): ಜೆಡಿಎಸ್ ಕಾರ್ಯಕರ್ತರ ವಿರುದ್ಧವೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಮ್ಮ ಕಾರ್ಯಕರ್ತರಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ ಕಾರ್ಯಕರ್ತರು ಮನೆಗೆ ಹೋಗಿ ಮಲಗಿಬಿಡ್ತಾರೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯಾಗುತ್ತಿಲ್ಲ ಎಂದು ತಮ್ಮ ಕಾರ್ಯಕರ್ತರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಹಾಗೆಯೇ ಸಿರಿಯಸ್ ಆಗಿ ಕೆಲಸ ಮಾಡುವವರಿಗೆ ಮಣೆ ಹಾಕಲಾಗುತ್ತದೆ.ಹೊಸಬರಿಂದ ಪಕ್ಷ ಸಂಘಟನೆಗೆ ಮುಂದಾಗುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ENGLISH SUMMARY…
Former CM HDK irked from own party activists: What is the reason?!
Hubbali, August 23, 2021 (www.justkannada.in): Former Chief Minister and JDS leader H.D. Kumaraswamy is said to have expressed his displeasure about his party activists.
Speaking in Hubballi he shared his view that his party activists lacked willpower. He expressed his displeasure by saying that “as soon as I return to Bengaluru, the activists here return home and sleep. Hence, it has not been possible to organize the party in North Karnataka. ”
He informed hence, the party is focusing on only activists who are serious and efforts will be made to organize the party through newcomers.
Keywords: JDS/ H.D. Kumaraswamy/ displeasure/ party activists/ workers
Key words: Former CM -HD Kumaraswamy – against- JDS activists