ಕೃಷಿ ಮಸೂದೆ ಜಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರೋಧ

ಬೆಂಗಳೂರು,ಸೆಪ್ಟೆಂಬರ್,20,2020(www.justkannada.in) : ಕೃಷಿ ಮಸೂದೆ ಜಾರಿಗೆ ಕೇಂದ್ರ ಸರಕಾರ ಆತುರ ಮಾಡುತ್ತಿದ್ದು, ಇದು ಖಾಸಗಿ ಕಂಪನಿಗಳಿಗೆ ಲಾಭಮಾಡಿಕೊಡಲಿದೆ. ಹೀಗಾಗಿ, ಈ ಮಸೂದೆಯನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೃಷಿ ಮಸೂದೆಗೆ ವಿರೋಧವ್ಯಕ್ತಪಡಿಸಿದ್ದಾರೆ.

jk-logo-justkannada-logo

ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನೊಬ್ಬ ರೈತನಾಗಿ ರೈತರ ಬಗ್ಗೆ ಕಾಳಜಿಯಿದೆ. ಆಡಳಿತ, ವಿಪಕ್ಷಗಳು ರೈತರ ಮೇಲೆ ಕಾಳಜಿ ಹೊಂದಿದ್ದಾವೆ. ಆದರೆ, ಈ ಮಸೂದೆ ಜಾರಿಗೆ ಆತುರ ಬೇಡ. ಸಮಗ್ರವಾಗಿ ಪರಿಶೀಲನೆಯಾಗಲಿ ಎಂದು ಹೇಳಿದ್ದಾರೆ.

Former,Prime,Minister,HD DeveGowda,opposes,passage,Agriculture Bill

key words : Former-Prime-Minister-HD DeveGowda-opposes-passage-Agriculture Bill