6 ರಿಂದ 8ನೇ ತರಗತಿ ಶಾಲೆ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ಗ್ರೀನ್ ಸಿಗ್ನಲ್….

ಬೆಂಗಳೂರು,ಫೆಬ್ರವರಿ,16,2021(www.justkannada.in):  ಈಗಾಗಲೇ 9 ರಿಂದ ದ್ವಿತೀಯ ಪಿಯು, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳನ್ನ ಪೂರ್ಣ ಪ್ರಮಾಣದಲ್ಲಿ ಆರಂಭಿಸಿರುವ ರಾಜ್ಯಸರ್ಕಾರ ಇದೀಗ 6 ರಿಂದ 8ನೇ ತರಗತಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.jk

ಫೆಬ್ರವರಿ 22 ರಿಂದ 6 ರಿಂದ 8ನೇ ತರಗತಿ ಶಾಲೆಯನ್ನ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇಂದು ವಿಧಾನಸೌಧದಲ್ಲಿ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Green signal - 6th to 8th –class- school - start –minister –suresh kumar
ಕೃಪೆ-internet

ಇನ್ನು 1 ರಿಂದ 5ನೇ ತರಗತಿವರೆಗೆ ವಿದ್ಯಾಗಮಾ ಮುಂದುವರೆಯಲಿದ್ದು ಮುಂದಿನ ದಿನಗಳಲ್ಲಿ 1ರಿಂದ 5ನೇ ತರಗತಿ ಶಾಲೆ ಆರಂಭ ಕುರಿತು ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ENGLISH SUMMARY….

Govt. gives green sign to commence schools from 6th to 8th standard full-time
Bengaluru, Feb. 16, 2021 (www.justkannada.in): The State Government has given green signal to commence schools for standards 6th to 8th full-time from February 22.
Primary and Secondary Education Minister Suresh Kumar has taken this decision at a meeting that was held today at Vidhana Soudha in Bengaluru.

Green signal - 6th to 8th –class- school - start –minister –suresh kumar
ಕೃಪೆ-internet

Vidyagama classes will continue for 1st to 5th standard students. A decision to commence primary schools will be taken in the coming days.
Keywords: Education Minister/ 6th to 8th standard to commence from Feb. 22/ Full-time schools begin

Key words:  Green signal – 6th to 8th –class- school – start –minister –suresh kumar