ಬೆಂಗಳೂರು,ಸೆಪ್ಟಂಬರ್,3,2022(www.justkannada.in): ಬಿಡಿಎ ಅಧ್ಯಕ್ಷರಾಗಿ ಎಸ್.ಆರ್ ವಿಶ್ವನಾಥ್ ನೇಮಕ ಮಾಡಿರುವುದನ್ನ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ಧ ಪಿಐಎಲ್ ಅನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಶಾಸಕ ಎಸ್.ಆರ್. ವಿಶ್ವನಾಥ್ ಅವರ ಬಿಡಿಎ ಅಧ್ಯಕ್ಷ ನೇಮಕಾತಿ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬದಲಿಗೆ ಬಿಡಿಎ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ನಿಯಮ ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.
ಇನ್ನು ಶಾಸಕರಾಗಿ ಲಾಭದಾಯಕ ಹುದ್ಧೆ ಹೊಂದಿದ ಆರೋಪ ಶಾಸಕ ಸ್ಥಾನದಿಂದ ಅನರ್ಹ ಕೋರಿಕೆ ವಿಚಾರ, ಅರ್ಜಿದಾರರ ಮನವಿ ರಾಜ್ಯಪಾಲರ ಪರಿಶೀಲನೆಯಲ್ಲಿದೆ. ರಾಜ್ಯಪಾಲರ ಕಚೇರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹಂಗಾಮಿ ಸಿಜೆ ಅಲೋಕ್ ಅರಾಧೆ, ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ತಿಳಿಸಿದೆ. ಈ ಮೂಲಕ ವಕೀಲ ಎ.ಎಸ್.ಹರೀಶ್ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥವಾದಂತಾಗಿದೆ.
Key words: High Court – PIL – cancellation – appointment -SR Vishwanath – BDA- President.
ENGLISH SUMMARY…
HC adjudicates appeal requesting cancellation of S.R. Vishwanath’s appointment as BDA Chairman
Bengaluru, September 3, 2022 (www.justkannada.in): The Hon’ble High Court of Karnataka adjudicated the PIL requesting cancellation of S.R. Vishwanath as BDA Chairman.
The Hon’ble HC refused to cancel the appointment of MLA S.R. Vishwanath as the chairman of BDA. Instead, the Division High Court Bench directed the State Government to frame rules to appoint the members.
S.R. Vishwanath is also facing an appeal against him, questioning his appointment to a beneficial post as an MLA, which is under the verification of the Governor. The Bench comprising temporary Chief Justice Alok Aradhe, and Justice S. Vishwajeet Shetty have informed that directions cannot be issued to the Governor’s office. Accordingly, the appeal made by advocate A.S. Harish has been settled.
Keywords: Hon’ble High Court/ MLA S.R. Vishwanath/ PIL/ adjudicate