ನವದೆಹಲಿ,ಫೆಬ್ರವರಿ,9,2022(www.justkannada.in): ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹಿಜಾಬ್ ಕೇಸರಿ ಶಾಲು ವಿವಾದ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನ ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು ಬಿಕನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಧರಿಸಲಿ ಇಲ್ಲವೇ ಹಿಜಾಬ್ ಆದರೂ ಧರಿಸಲಿ. ಅವರಿಗೆ ಬೇಕಾದ ಬಟ್ಟ ಧರಿಸುವುದು ಅವರ ಹಕ್ಕಾಗಿದೆ. ಭಾರತ ಸಂಹಿವಾದನವೇ ಇಂತಹ ಹಕ್ಕು ನೀಡಿದೆ ಎಂದು ಹೇಳಿದ್ದಾರೆ.
Key words: Hijab Controversy-congress-Priyanka gandhi
ENGLISH SUMMARY…
Stop harassing girls: Cong. leader Priyanka Gandhi on Hijab row
New Delhi, February 9, 2022 (www.justkannada.in): Congress leader Priyanka Gandhi has expressed her ire upon the ongoing hijab row in the State stating “stop harassing girls.”
In her tweet, Priyanka Gandhi mentioned that it is the right of girls to decide what they should wear. “It is the decision of the girls whether to wear a bikini or mask, jeans or hijab. They have all the right to wear what they like. Indian constitution has given this right,” she wrote.
Keywords: Congress leader/ Priyanka Gandhi/ Hijab row/ harassment