ಐಸಿಎಸ್ ಇ 10ನೇ ತರಗತಿ ಪರೀಕ್ಷೆ ರದ್ಧು…

ನವದೆಹಲಿ,ಏಪ್ರಿಲ್,20,2021(www.justkannada.in): ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಸಿಎಸ್ ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದೆ.jk

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು (ಐಸಿಎಸ್‌ಇ) ರದ್ದುಗೊಳಿಸಿದೆ, ಈ ಮಧ್ಯೆ  ಐಸಿಎಸ್ ಇ 12 ನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಪರೀಕ್ಷಾ ದಿನಾಂಕ ಪ್ರಕಟ ಮಾಡುವುದಾಗಿ ತಿಳಿಸಿದೆ.icse-10th-class-examination-canceled

 ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ CISCE ತಿಳಿಸಿದೆ. ಸಿಬಿಎಸ್‌ ಇ 10ನೇ ತರಗತಿ ಪರೀಕ್ಷೆ ರದ್ದುಪಡಿಸಿದೆ. ಅನೇಕ ರಾಜ್ಯಗಳಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಈಗ CISCE ಕೂಡ ಐಸಿಎಸ್‌ ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ.

ENGLISH SUMMARY…

ICSE 10th standard exams cancelled due to increasing Corona cases
New Delhi, Apr. 20, 2021 (www.justkannada.in): The ICSE 10th standard exams have been canceled due to the increasing cases of COVID-19 Pandemic.
The Council for the Indian School Certificate Examinations (CICSE) has canceled the 10th standard examinations and postponed the 12th standard exams. The future dates will be announced in the coming days according to a press release issued by CICSE.
It can be recalled here that a few days ago the CBSE 10th standard exams were also canceled.icse-10th-class-examination-canceled
Keywords: CICSE 10th standard exams postponed/ ICSE/ corona cases/ COVID-19 Pandemic

Key words: ICSE -10th Class -Examination -canceled