ಬೆಂಗಳೂರು,ಜನವರಿ,21,2021(www.justkannada.in): ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಇಂದು ಒರಿಸ್ಸಾದಲ್ಲಿ, ಸ್ಮಾರ್ಟ್ ಆಂಟಿ ಏರ್‌ಫೀಲ್ಡ್ ವೆಪನ್ (ಎಸ್‌ಎಎಡಬ್ಲೂö್ಯ) ಬಳಸಿ ಹಾಕ್-ಐ ಏರ್‌ಕ್ರಾಫ್ಟ್ನ ಪರಿಶೀಲನಾ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು.
ಈ ಮೂಲಕ ಸ್ಥಳೀಯ ನಿರ್ಮಾಣದ ಹಾಕ್-ಐ ಕಾರ್ಯಕ್ರಮಕ್ಕೆ ಆನೆ ಬಲ ಲಭಿಸಿದಂತಾಗಿದೆ. ಡಿಆರ್‌ಡಿಒನ ರೀಸರ್ಚ್ ಸೆಂಟರ್ ಇಮಾರತ್ (ಆರ್‌ಸಿಐ) ನಿರ್ಮಾಣದ ಈ ಸ್ಟಾö್ಯಂಡ್-ಆಪ್ ಸಶ್ತçಸ್ತç, ಭಾರತೀಯ ಹಾಕ್-ಎಂಕೆ೧೩೨ ನಿರ್ಮಾಣದ ಮೂಲಕ ಪ್ರಯೋಗಿಸಲಾಗಿರುವಂತಹ ಮೊದಲ ಆಧುನಿಕ ಸಶ್ತಾçಸ್ತçವಾಗಿದೆ.
ಈ ಕುರಿತು ಇಂದು ಮಾತನಾಡಿದ ಹೆಚ್‌ಎಎಲ್‌ನ ಸಿಎಂಡಿ ಶ್ರೀ ಆರ್. ಮಾಧವನ್ ಅವರು, “ಹೆಚ್‌ಎಎಲ್ ಭಾರತ ಸರ್ಕಾರದ ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಸ್ವಾಮ್ಯದ ಹಾಕ್-ಐ ಅನ್ನು ಡಿಆರ್‌ಡಿಒ ಹಾಗೂ ಸಿಎಸ್‌ಐಆರ್ ಪ್ರಯೋಗಾಲಯಗಳು ಅಭಿವೃದ್ಧಿಪಡಿಸುತ್ತಿರುವ ಸಶ್ತಾçಸ್ತçಗಳು ಹಾಗೂ ಉಪಕರಣಗಳ ಪ್ರಮಾಣೀಕರಕ್ಕಾಗಿ ವಿಸ್ತೃತವಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ,” ಎಂದು ತಿಳಿಸಿದರು.
ENGLISH SUMMARY…
In a big boost to the indigenous Hawk-i program, HAL today successfully test fired a Smart Anti Airfield Weapon (SAAW) from the Hawk-i aircraft off the coast of Odisha. The indigenous stand-off weapon developed by Research Centre Imarat (RCI), DRDO is the first smart weapon fired from an Indian Hawk-Mk132.
“HAL has been focusing on the Atmanirbhar Bharat campaign. The Company owned Hawk-i platform is being extensively used for certification of systems and weapons developed indigenously by DRDO and CSIR labs” said Mr. R. Madhavan, CMD, HAL.
The aircraft flown by HAL test pilots Wg Cdr (Retd) P Awasthi and Wg Cdr (Retd) M Patel executed the weapon release in a text book manner and all mission objectives were met. The telemetry and tracking systems captured all the mission events confirming the success of the trials.
Mr. Arup Chatterjee, Director, Engineering and R&D, HAL said HAL is indigenously enhancing the training and combat capability of Hawk-i. HAL is in discussions with Indian Armed Forces for integration of various weapons on Hawk platform.
The Hawk-i is HAL’s internally funded program offering the Indian Armed Forces an upgrade and combat capability for the Hawk, transforming it into an Advanced Jet Trainer providing training on sensors and weapons in peacetime into a potent combat platform during conflict.
The SAAW is an aircraft launched, advanced, precision strike weapon of 125 Kg category used to attack and destroy enemy airfield assets such as radars, bunkers, taxi tracks, runways within a range of 100 kms. SAAW has been earlier successfully test fired from Jaguar aircraft.