ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಳ…

ಬೆಂಗಳೂರು,ಮಾರ್ಚ್,8,2021(www.justkannada.in):  ರೈತರ ಮಕ್ಕಳಿಗೆ ಬಜೆಟ್ ನಲ್ಲಿ ಭರ್ಜರಿ ಗುಡ್ ನ್ಯೂಸ್  ನೀಡಲಾಗಿದೆ.  ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ನೀಡಲಾಗುವ ಸೀಟಿನ ಪ್ರಮಾಣ ಶೇ.40ರಿಂದ 50ಕ್ಕೆ ಹೆಚ್ಚಳ ಮಾಡಲಾಗಿದೆ.jk

ಇದುವರೆಗೆ ರೈತರ ಮಕ್ಕಳಿಗಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆಯಲು ಸೀಟುಗಳ ಆಯ್ಕೆಯಲ್ಲಿ ಶೇ.40ರಷ್ಟು ಮಾತ್ರವೇ ಮೀಸಲು  ನೀಡಲಾಗುತ್ತಿತ್ತು.  ಇದೀಗ  ಇದನ್ನ ಶೇ.40ರಿಂದ ಶೇ.50ಕ್ಕೆ ಹೆಚ್ಚಳ ಮಾಡುವುದಾಗಿ ಬಜೆಟ್ ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.Increase- reservation – farmers-' children-budget

ಇನ್ನು ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ, ಆದಿಚುಂಚನಗಿರಿ ಮಠಕ್ಕೆ 10 ಕೋಟಿ ರೂಪಾಯಿ, ಮಂಡ್ಯ ಸ್ಟೇಡಿಯಂಗೆ 10 ಕೋಟಿ ರೂಪಾಯಿ, ಬಸವಕಲ್ಯಾಣಕ್ಕೆ 200 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬಿಎಸ್ ವೈ ಬಜೆಟ್ ನಲ್ಲಿ ತಿಳಿಸಿದ್ದಾರೆ.

ENGLISH SUMMARY…

Increase in reservation for farmers children in agriculture universities
Bengaluru, Mar. 08, 2021 (www.justkannada.in): There is good news for farmers’ wards in the State Budget. The government has announced an increase of reservation of seats in agricultural Universities for farmer’s children from 40% to 50%.Increase- reservation – farmers-' children-budget
A sum of Rs.31,028 crore grants has been announced for the agricultural sector. A sum of Rs. 10 crores is provided for the upgradation of the silk market in Ramanagara to hi-tech and Adichunchanagiri Math, Rs. 10 crore for Mandya stadium, Rs. 200 crore grants for Basava Kalyana.
Keywords: Increase in reservation of seats in Agriculture universities/ 40% to 50%/ Rs.31,028 crore grants for agricultural sector/ Ramanagara Silk Market

Key words: Increase- reservation – farmers-‘ children-budget