ನವದೆಹಲಿ:ಜುಲೈ-26:(www.justkannada.in) ಭಾರತದಲ್ಲಿನ ವಿಶ್ವವಿದ್ಯಾಲಯಗಳ ಶ್ರೇಯಾಂಕಗಳ ಪಟ್ಟಿ ಬಿಡುಗಡೆಯಾಗಿದ್ದು, 75 ವಿಶ್ವವಿದ್ಯಾಲಯಗಳು ಟಾಪ್ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಅದರಲ್ಲಿ ರಾಜ್ಯದ 8 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.
2019ರ ಭಾರತದ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯ 21 ನೇ ಸ್ಥಾನ ಪಡೆದುಕೊಂಡಿದ್ದರೆ ಮಂಗಳೂರು ವಿಶ್ವವಿದ್ಯಾಲಯ 24ನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯ 29, ಕುವೆಂಪು ವಿವಿ ಶಿವಮೊಗ್ಗ-35, ಕರ್ನಾಟಕ ವಿವಿ ಧಾರವಾಡ-47, ಧಾರವಾಡದ ಕೃಷಿ-ವಿಜ್ನಾನ ವಿವಿ-50, ಗುಲ್ಬರ್ಗಾ ವಿವಿ -66, ತುಮಕೂರು ವಿವಿ-72 ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ-75ನೇ ಸ್ಥಾನ ಪಡೆದುಕೊಂಡಿದೆ. ಕೋಲ್ಕತ್ತಾದ ಜಾದವಪುರ್ ವಿಶ್ವ ವಿದ್ಯಾಲಯ ಟಾಪ್ ಮೊದಲ ಸ್ಥಾನದಲ್ಲಿದೆ.
ಯಾವ ವಿಶ್ವವಿದ್ಯಾಲಯ ಶ್ರೇಷ್ಠವಾಗಿದೆ ? ಯಾವುದು ಉತ್ತಮ ಶ್ರೇಯಾಂಕ ಹೊಂದಿದೆ ಎಂಬದನ್ನು ಆಯ್ಕೆ ಮಾಡುವಾಗ ಉತ್ತಮ ಬೋಧಕ ವರ್ಗ, ಶೈಕ್ಷಣಿಕ ಗುಣಮಟ್ಟ, ಉತ್ತಮ ಮೂಲ ಸೌಕರ್ಯ ಹಾಗೂ ಕ್ಯಾಂಪಸ್ ಸಂದರ್ಶನ ಅವಕಾಶ ಮುಂತಾದ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಲಾಗುತ್ತದೆ.
ಇದರ ಜೊತೆಗೆ ಪ್ರತಿವರ್ಷ ಕಾಲೇಜಿನ ಏಳಿಗೆ, ನೇಮಕಾತಿ ಹಾಗೂ ಫ್ಯಾಕಲ್ಟಿ ಸ್ಟುಡೆಂಟ್ ಅನುಪಾತ (ಎಫ್‌ಎಸ್‌ಆರ್), ಫ್ಯಾಕಲ್ಟಿ ವಿತ್ ಪಿಎಚ್‌ಡಿ (ಎಫ್‌ಡಬ್ಲ್ಯುಪಿ), ಪೇಪರ್ಸ್ ಪರ್ ಫ್ಯಾಕಲ್ಟಿ (ಪಿಪಿಎಫ್), ಸಿಟೇಶನ್ಸ್ ಪರ್ ಪೇಪರ್ (ಸಿಪಿಪಿ) ಮತ್ತು ಇನ್‌ಕ್ಲೂಸಿವ್ನೆಸ್ & ಡೈವರ್ಸಿಟಿ (ಐಡಿ) ಮುಂತಾದ ಗುಣಮಟ್ಟದ ಆಧಾರದ ಮೇಲೆ ವಿಶ್ವವಿದ್ಯಾಲಯದ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಇಂಡಿಯನ್ ಯುನಿವೆರ್ಸಿಟಿ ರ್ಯಾಂಕಿಂಗ್-2019 ಬಿಡುಗಡೆಮಾಡಲಾಗಿದೆ.
ಭಾರತದ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್-2019 ಬಿಡುಗಡೆ: ಟಾಪ್ 75ರ ಪಟ್ಟಿಯಲ್ಲಿ ರಾಜ್ಯದ 8 ವಿವಿಗಳು
India University Rankings 2019: Top 75 Public State
Survey Methodology
The Rankings evaluate institutions based on parameters such as Faculty Student Ratio (FSR), Faculty with PhD (FWP), Papers Per Faculty (PPF), Citations Per Paper (CPP) and Inclusiveness & Diversity (ID). Institutions are awarded an overall rank depending on the number of points achieved through the evaluation, and their key strengths in specific parameters are displayed. This has been designed with valuable feedback from the industry.
Rather than blindly comparing institutions against one another, Outlook-ICARE India University Rankings 2019 is a fair assessment based on how institutions within the same category perform against each other in a variety of metrics, thus reflecting the strengths and weaknesses of an institution in each domain.
Most importantly, to re-emphasise, all assessments are based on objective data—most of it is obtained from reliable third-party sources and there is zero dependence on voluntary submissions. Wherever information has been taken from institutional websites, a dedicated data validation and verification team has verified and ensured its authenticity and validity, thus assuring parents and stakeholders of the highest standards of quality and reliability. Statistical techniques, Z-score normalisation, avoiding papers with more than 10 contributors, provision of low weightage for papers/authors/institutions who have an unusually high number of self-citations etc. are the steps taken to ensure fair and accurate rankings.
A university that has a low overall rank may score high in individual parameters and vice versa. This unique system of ranking can help students identify institutions which may be a good fit for them, but do not appear at the top of the rankings. It provides an opportunity for lesser-known institutions and specialist universities to shine on the basis of their strengths.