ಮೈಸೂರು,ಜನವರಿ,15,2021(www.justkannada.in) : ಮೈಸೂರು ವಿವಿ ಕನಕ ನೌಕರರ ಸಂಘದ ವತಿಯಿಂದ ರಾಣಿಬಹದ್ದೂರ್ ಸಭಾಂಗಣದಲ್ಲಿ ಜ.17 ರಂದು ಕನಕದಾಸರ ೫೩೩ನೇ ಜಯಂತಿ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜು ಸಿ.ಜಟ್ಟಿಹುಂಡಿ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಮಾಜಿ ಸಚಿವ ಹೆಚ್.ಎಂ ರೇವಣ್ಣ, ಮೈಸೂರು ವಿವಿ ಕುಲಪತಿ ಪ್ರೊ.ಜಿ ಹೇಮಂತ್ ಕುಮಾರ್, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ಸೇರಿ ಇತರರು ಭಾಗಿಯಾಗಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇಬ್ಬರು ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಬೀರೇಗೌಡ ಮತ್ತು ನಂದೀಶ್.ಕೆ ಇದ್ದರು.
ENGLISH SUMMARY…
533rd Kanakadasa Jayanthi Mahotsav and Talent Award program on Jan. 17
Mysuru, Jan. 15, 2021 (www.justkannada.in): The 533rd Kanakadasa Jayanti Mahotsav and Talent Award programme will be held on Jan. 17 at the Rani Bhaddur Auditorium.
Addressing a press meet held in Mysuru today, Basavaraju C. Jattihundi said that, the program will be inaugurated by Leader of the Opposition in the Assembly Sri Siddaramaiah, and former Minister H.M. Revanna, Prof. G. Hemanth Kumar, Vice-Chancellor, University of Mysore, Prof. Mallika Ghanti, former Vice-Chancellor, Hampi University, and others will participate.
Corona warriors will be felicitated in the program.
Keywords: 533rd Kanakadasa Jayanthi program/ Talent Award Programe/ Jan. 17
key words : Jan.17–3rd conquest-Kanakadasas-Talent-award-Program