ಸಂಸತ್ ಜಂಟಿ ಅಧಿವೇಶನ:  ಕೇಂದ್ರ ಸರ್ಕಾರದ ಜನಪರ ಕಾರ್ಯಗಳ ಬಗ್ಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಶ್ಲಾಘನೆ.

ನವದೆಹಲಿ,ಜನವರಿ,31,2022(www.justkannada.in):  ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಮನಾಥ್ ಕೋವಿಂದ್ ಕೇಂದ್ರ ಸರ್ಕಾರದ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ.

ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಮನಾಥ್ ಕೋವಿಂದ್,  ಕೊರೋನಾ 3ನೇ ಅಲೆ ತಡೆಯಲು ಸರ್ಕಾರ ನಿರಂತರ ಹೋರಾಟ ನಡೆಸುತ್ತಿದೆ. ಲಸಿಕಾ ಅಭಿಯಾನವನ್ನ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ. ಔಷಧ ವಲಯದಲ್ಲಿ ದೇಶದಲ್ಲಿ ಹೆಚ್ಚು ಸಾಧನೆ ಮಾಡಲಾಗುತ್ತಿದೆ. 8 ಲಸಿಕೆಗಳ ಬಳಕ್ಕೆ ಅನುಮತಿ ನೀಡಲಾಗಿದೆ ಜನರ ಆರೋಗ್ಯ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ  ಆಯುಷ್ಮಾನ್ ಯೋಜನೆಯಡಿ ಬಡವರಿಗೆ ಉಚಿತ ಚಿಕಿತ್ಸೆ.  ಲಸಿಕಾ ಅಭಿಯಾನದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಕ್ಕಿ 150 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ.90 ರಷ್ಟು ಜನರಿಗೆ ಒಂದು ಡೋಸ್ ಶೇ.75ರಷ್ಟು ಜನರಿಗೆ 2ನೇ ಡೋಸ್ ನೀಡಲಾಗಿದೆ. ಸರ್ಕಾರದ ಕ್ರಮಗಳಿಂದಾಗಿ ಜನರಿಗೆ ಆರೋಗ್ಯದ ಸೌಲಭ್ಯಗಳು ಸಿಗುತ್ತಿದೆ.Committed for development of agricultural sector; Incident of insulting National Flag at Red Fort unfortunate: President Ramnath Kovind New Delhi, Jan. 29, 2021 (www.justkannada.in): President Ramnath Kovind today expressed his displeasure on the incident of insulting the National Flag at Red Fort during the Republic Day celebration. Addressing the joint parliamentary budget session today he said that the country is entering its 75th independence year and our country is achieving the impossible. "Our country has handled all the situations successfully. India has been successful in winning the fight against corona. The entire world has recognized our capacity," he said. "The Govt. of India has implemented three farm laws to strengthen the agricultural sector, but rumours are being spread against these new farm laws. The incident of insulting the National Flag is very unfortunate. Our constitution has provided freedom of expression to all. Likewise, our constitution also says that we should follow law and order strictly," he added. Keywords: President Ramnath Kovind/ insult to National flag very unfortunate/ parliament budget session

ರಫ್ತು ಉತ್ತೇಜನಕ್ಕೆ ಸರ್ಕಾರ ಒತ್ತು ನೀಡಿದೆ   ಕೃಷಿ ಉತ್ಪನ್ನ ದಾಖಲೆ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆಯಾಗುಯತ್ತಿದ್ದು,  ಯುವಕರ ಕೌಶಲ್ಯ ವೃದ್ಧಿಗೆ ಅನುಕೂಲವಾಗಿದೆ ಎಂದು ರಾಷ್ಟ್ರಪತಿ ರಮನಾಥ್ ಕೋವಿಂದ್ ತಿಳಿಸಿದರು.

Key words: Joint Session –Parliament- President -Ramanath Kovind

ENGLISH SUMMARY….

Joint Parliamentary Session: President Ramnath Kovind appreciates Union Govt.’s pro-people works
New Delhi, January 31, 2022 (www.justkannada.in): The Parliamentary Budget Session commenced today. In his address, President Ramnath Kovind appreciated the Government of India’s several pro-people works.
“The Government of India is constantly struggling against the Corona 3rd wave. The COVID vaccination drive is being managed efficiently. The country’s pharmaceutical sector has registered significant achievements About eight vaccines have been approved, and the Govt. of India has taken effective steps for better health management of the people. Efforts are made to provide free treatment under the Ayushman Bharath program. India is in the front concerning COVID vaccination,” he said.
Keywords: Budget session/ Govt. of India/ President Ramnath Kovind/ appreciates