ಈ ಸಾಲಿನ CET ಪರೀಕ್ಷೆ ಭವಿಷ್ಯ ನಾಳೆ ಮಧ್ಯಾಹ್ನ ನಿರ್ಧಾರ..!

 

ಬೆಂಗಳೂರು, ಜು.28, 2020 : ( www.justkannada.in news ) ಇದೇ ಜು.30 ಮತ್ತು 31 ರಂದು ನಿಗಧಿಪಡಿಸಿರುವ ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ನಾಳೆ (ಜು.29) ಮಧ್ಯಾಹ್ನದ ಒಳಗೆ ಸ್ಪಷ್ಟ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ.

jk-logo-justkannada-logo

ಸಿಇಟಿ ಪರೀಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್.ಒಕಾ , ಜುಲೈ 30ರ ಸಿಇಟಿ ಪರೀಕ್ಷೆ ನಿರ್ಧಾರ ಮರುಪರಿಶೀಲಿಸಿ ನಾಳೆ ಮಧ್ಯಾಹ್ನ 2.30 ರೊಳಗೆ ನಿರ್ಧಾರ ತಿಳಿಸಲು ಸೂಚಿಸಿದರು.

ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್​ ಸಿಜೆ ಎ.ಎಸ್.ಒಕಾ, ಕಂಟೇನ್​ಮೆಂಟ್​ ಜೋನ್​ನವರು ಹೇಗೆ ಪರೀಕ್ಷೆ ಬರೀತಾರೆ ಎಂದು ಪ್ರಶ್ನಿಸಿದ್ದಾರೆ.

KarnatakaHighCourt -PIL -ContainmentZone -KarnatakaCET -KCET - CETExams2020

key words : KarnatakaHighCourt -PIL -ContainmentZone -KarnatakaCET -KCET – CETExams2020

 

During PIL Hearing, Karnataka HC CJ Questions Govt, How Can Students In Containment Zones write Exams?