ಬೆಂಗಳೂರು, ಜುಲೈ 01, 2019 (www.justkannada.in): ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ಬಹುಕಾಲದ ಗೆಳತಿ ಸನಯ ಟಂಕರಿವಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಮುದ್ರದ ತಟದಲ್ಲಿ ನಡೆದ ಈ ಚೆಂದದ ಸಮಾರಂಭದ ವೀಡಿಯೊ, ಚಿತ್ರವನ್ನು ಕರುಣ್ ನಾಯರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Subscribe to our News Service @ Just Rs. 399/- and Get Daily Updates to Your Mobile Phones Subscribe Now | Checkout