ಬೆಳಗಾವಿ,ಡಿಸೆಂಬರ್,16,2021(www.justkannada.in): ಇಡೀ ಪ್ರಪಂಚದಲ್ಲೇ ಬಿಜೆಪಿಯದ್ಧು ಅತ್ಯಂತ ಭ್ರಷ್ಟ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.
ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ. ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಸರ್ಕಾರ ನೆರೆಯಿಂದ ಮನೆ ಹಾನಿಯಾದವರಿಗೆ ಪರಿಹಾರ ನೀಡಿಲ್ಲ. ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಹೀಗಾಗಿ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ ಜನರು ಬದಲಾವಣೆ ಬಯಸಿದ್ದಾರೆ ಎಂದರು.
ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಹಿಂದು ಹಿಂದುತ್ವದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಗಾಂಧಿಜಿ ಹಿಂದು ನಾವೆಲ್ಲಾ ಹಿಂದು. ಆದರೆ ಬಿಜೆಪಿ ಹಿಂದುತ್ವವಾದಿಗಳು ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.
Key words: KPCC-president -DK Shivakumar –BJP-most- corrupt- government – entire world.
ENGLISH SUMMARY…
BJP government is the most corrupt in the entire world: KPCC President DKS
Belagavi, December 16, 2021 (www.justkannada.in): KPCC President D.K. Shivakumar has alleged that the BJP government is the most corrupt in the entire world.
A protest rally was taken out today, from the Congress party office located in Belagavi to the Suvarna Vidhana Soudha against the corruption of the government under the leadership of KPCC President D.K. Shivakumar and leader of the opposition in the legislative assembly Siddaramaiah.
Speaking on the occasion, D.K. Shivakumar expressed his ire upon the State Government for not providing compensation for the people who lost their houses due to floods and farmers who have incurred crop loss. “We are protesting against the State Government for its harsh behavior. The people are already fed up with this government,” he said.
He also said that the Congress party has opposed the anti-conversion bill. “Congress leader Rahul Gandhi has expressed his views about Hindus and Hinduism. Gandhiji was a Hindu, we are all Hindus. But the BJP people are Hindutwa preachers,” he said.
Keywords: KPCC President/ D.K. Shivakumar/ protest rally/ Belagavi/ BJP/ most corrupt