ನೆಲದ ಭಾಷೆಗೆ ಗೌರವ ಕೊಡಬೇಕೆನ್ನುವುದು ಆ ‘ಸಂಘ’ಕ್ಕೆ ಗೊತ್ತಿಲ್ಲವೇ? : ಅರುಣ್ ಜಾವಗಲ್

ಬೆಂಗಳೂರು,ಮಾರ್ಚ್,19,2021(www.justkannada.in) : ನನಗೆ ತಿಳಿದಿರುವ ಸಂಘದ ಬಹುತೇಕ ಜನ ಹೇಳುತ್ತಾರೆ. ಕರ್ನಾಟಕದ ಶಾಖೆ,ಸಂಘದ ಕಾರ್ಯಕ್ರಮ,ಸಭೆಗಳಲ್ಲಿ ಸಂಪೂರ್ಣವಾಗಿ ಕನ್ನಡವನ್ನೇ ಬಳಸೋದು. ನೆನ್ನೆ ಬೆಂಗಳೂರಿನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಬಳಸಿದ್ದಾರೆ. ನೆಲದ ಭಾಷೆಗೆ ಗೌರವ ಕೊಡಬೇಕೆನ್ನುವುದು ಆ ‘ಸಂಘ’ಕ್ಕೆ ಗೊತ್ತಿಲ್ಲವೇ? ಎಂದು  ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಟೀಕಿಸಿದ್ದಾರೆ.

 language-ground-honored-Don't-know-Sangha'?-Arun Javagal

ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿರುವ ಅವರು, ಕರ್ನಾಟಕದ ಚುನಾವಣೆಯಲ್ಲಿ ಯಾರು, ಯಾರು ಸ್ಪರ್ಧೆ ಮಾಡುತ್ತಾರೆ ಅನ್ನೊ ಮಾಹಿತಿಯನ್ನು ದೆಹಲಿಯಿಂದ ಬಿಡುಗಡೆ ಮಾಡಲಾಗುತ್ತೆ. – ಕಾಂಗ್ರೆಸ್ ನವರು ಇಂಗ್ಲೀಷ್ ನಲ್ಲಿ ಬಿಡುಗಡೆ ಮಾಡಿದರೆ, ಬಿಜೆಪಿ ಹಿಂದಿಯಲ್ಲಿ ಬಿಡುಗಡೆ ಮಾಡುತ್ತೆ.

language-ground-honored-Don't-know-Sangha'?-Arun Javagal

ಎರಡೂ ಪಕ್ಷದ ಜನರು ತಮಗಿಂತ ಕನ್ನಡ ಪ್ರೇಮಿಗಳು ಜಗತ್ತಲ್ಲೇ ಇಲ್ಲ ಅಂತ ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.

key words : language-ground-honored-Don’t-know-Sangha’?-Arun Javagal