ಬೆಂಗಳೂರು,ಡಿಸೆಂಬರ್,22,2020(www.justkannada.in) : ಕೊರೊನಾ ರೂಪಾಂತರ ಜನರನ್ನು ಆತಂಕಕ್ಕೀಡು ಮಾಡಿದೆ. ಹೀಗಾಗಿ, ಹೊಸ ವರ್ಷ ಆಚರಣೆ ಮಾಡಲು ಬಿಡಲ್ಲ. ಸಧ್ಯಕ್ಕೆ ರಾಜ್ಯಕ್ಕೆ ನೈಟ್ ಕರ್ಪ್ಯೂ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಕೊರೊನಾ ತಡೆಗೆ ಎಷ್ಟು ಕಟ್ಟೇಚ್ಚರವಹಿಸಿದರೂ, ಕಡಿಮೆ. ಹೊರಗಡೆಯಿಂದ ಯಾರೇ ಬಂದರೂ ಪರಿಶೀಲಿಸಿ ತಪಾಸಣೆ ಮಾಡುತ್ತೇವೆ. ದೇಶದಾದ್ಯಂತ ಈಗಾಗಲೇ, ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ಅವರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ ಎಂದರು.
ಕರ್ನಾದಲ್ಲಿ ವೈರಸ್ ಹರಡದಂತೆ ಎಚ್ಚರಿಕೆ ವಹಿಸುತ್ತೇವೆ. ಹೊರಗಡೆಯಿಂದ ಬಂದವರಿಗೆ ಪರಿಶೀಲನೆ ಕಡ್ಡಾಯ. ವಿಮಾನ ನಿಲ್ದಾನದಲ್ಲಿ ತಪಾಸಣೆ ಮಾಡ್ತೇವೆ. ರಾಜ್ಯದಲ್ಲಿ ಸಧ್ಯಕ್ಕೆ ನೈಟ್ ಕರ್ಪ್ಯೂ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
English summary….
New year celebrations prohibited, No night curfew as of now: CM BSY
Bengaluru, Dec. 22, 2020 (www.justkannada.in): “The new Coronavirus strain has caused panic across the world. Hence, we won’t allow celebrating New year this year. There is no need of imposing night curfew as of now,” said Chief Minister B.S. Yedyurappa.
“Whatever precautions we take is less to prevent Corona. We have already initiated measures to check everyone who comes from outside. A high alert has been announced already across the country. The Hon’ble Prime Minister has also cautioned people. We have taken all precautionary measures in Karnataka. All those who come from abroad will be checked at the airport,” he said.
Keywords: CM B.S. Yedyurappa/ Corona virus strain/ no night curfew
key words : Let’s-not-celebrate-New Year-There-no-need-night-curfew-CM B.S.Yeddyurappa