ಬೆಂಗಳೂರು,ಮೇ,6,2021(www.justkannada.in): ಹೆಚ್ಚುತ್ತಿರುವ ಕೊರೋನಾ 2ನೇ ಅಲೆ ತಡೆಗಾಗಿ ರಾಜ್ಯದಲ್ಲಿ ಈಗ ಜಾರಿ ಮಾಡಿರುವ ಲಾಕ್ ಡೌನ್ ವಿಫಲವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ,ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ನಾವು ನಿರೀಕ್ಷಿಸಿದ ರೀತಿಯಲ್ಲಿ ಲಾಕ್ ಡೌನ್ ಜಾರಿಯಾಗಿಲ್ಲ. ಮೇ 12ರ ವೇಳೆಗೆ ಸೋಂಕಿನ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಮೇ 12ಕ್ಕೆ ಲಾಕ್ ಡೌನ್ ಮುಗಿಯಲಿದೆ. ಸಿಎಂ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಮೇ 15ಕ್ಕೆ ರಾಜ್ಯಕ್ಕೆ ಕೊರೋನಾ ಲಸಿಕೆ ಬರಲಿದೆ 5 ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿರುವುದರಿಂದ ಆನೆಬಲ ಬಂದಿದೆ ಎಂದು ಸಚಿವ ಸುಧಾಕರ್ ಹೇಳಿದರು.
ENGLISH SUMMARY…
Janatha curfew a failure – Health Minister Dr. K. Sudhakar
Bengaluru, May 6, 2021 (www.justkannada.in): “The partial lockdown or Janatha Curfew that has been imposed in the State following the second wave of the COVID-19 Pandemic is a failure,” opined Health and Medical Education Minister Dr. K. Sudhakar.
Speaking about this in Bengaluru today the Minister said that the lockdown or Janatha Curfew that is in force now has not worked as per expectation. “We will get a clear picture of the situation by May 12. The present Janatha Curfew also ends on May 12, after that, a discussion will be held under the leadership of the Chief Minister and a decision will be taken,” he added.
He also informed that the state will receive the vaccines by May 15 which will give strength to the State Govt. in its fight against the pandemic and the responsibility of its distribution has been given to 5 Ministers.
Keywords: Health Minister/ Dr. K. Sudhakar/ Present lockdown/ Janatha Curfew a failure/ May 12/ Meeting with the CM/ vaccines/ May 15
Key words: Lockdown -failed -now – state-Minister -Dr. K. Sudhakar.